ಕೋಮು ಉದ್ವಿಗ್ನತೆ

Hyderabad: ದುರ್ಗಾ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮೊಟ್ಟೆ ಎಸೆತ; ಕೋಮು ಉದ್ವಿಗ್ನತೆ!
ದೇಶ

Hyderabad: ದುರ್ಗಾ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮೊಟ್ಟೆ ಎಸೆತ; ಕೋಮು ಉದ್ವಿಗ್ನತೆ!

ಚಾದರ್‌ಘಾಟ್‌ನಲ್ಲಿ, ಶನಿವಾರ ರಾತ್ರಿ 11.45 ರ ಸುಮಾರಿನಲ್ಲಿ ಆರ್‌ಕೆಟಿ ಅಪಾರ್ಟ್‌ಮೆಂಟ್ ಬಳಿಯ ಅಪಾರ್ಟ್‌ಮೆಂಟ್‌ನಿಂದ ಮೊಟ್ಟೆ ಎಸೆದಿದ್ದರಿಂದ ಲಘು ಉದ್ವಿಗ್ನತೆ ಉಂಟಾಗಿತ್ತು.

ದಾವಣಗೆರೆ: 'ಐ ಲವ್ ಮೊಹಮ್ಮದ್' ಪೋಸ್ಟರ್; ಕೋಮು ಉದ್ವಿಗ್ನತೆ, ಕಲ್ಲು ತೂರಾಟ! Video
ರಾಜ್ಯ

ದಾವಣಗೆರೆ: 'ಐ ಲವ್ ಮೊಹಮ್ಮದ್' ಪೋಸ್ಟರ್; ಕೋಮು ಉದ್ವಿಗ್ನತೆ, ಕಲ್ಲು ತೂರಾಟ! Video

ಕಾರ್ಲ್ ಮಾರ್ಕ್ಸ್ ನಗರದಲ್ಲಿ ಪೋಸ್ಟರ್‌ಗಳನ್ನು ತೆಗೆದುಹಾಕುವ ವಿಷಯದಲ್ಲಿ ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ನಡೆದಿದೆ ಎನ್ನಲಾಗಿದೆ.

ಅಸ್ಸಾಂನಲ್ಲಿ ಕೋಮು ಉದ್ವಿಗ್ನತೆ; ಕಂಡಲ್ಲಿ ಗುಂಡಿಕ್ಕಲು ಸಿಎಂ ಹಿಮಂತ ಬಿಸ್ವಾ ಆದೇಶ; Video
ದೇಶ

ಅಸ್ಸಾಂನಲ್ಲಿ ಕೋಮು ಉದ್ವಿಗ್ನತೆ; ಕಂಡಲ್ಲಿ ಗುಂಡಿಕ್ಕಲು ಸಿಎಂ ಹಿಮಂತ ಬಿಸ್ವಾ ಆದೇಶ; Video

ಬಾಂಗ್ಲಾದೇಶದ ಗಡಿಯಲ್ಲಿರುವ ಮುಸ್ಲಿಂ ಬಹುಸಂಖ್ಯಾತ ಈ ಜಿಲ್ಲೆಗೆ ರಾಜ್ಯ ಸರ್ಕಾರವು ಆರ್‌ಎಎಫ್ ಮತ್ತು ಸಿಆರ್‌ಪಿಎಫ್ ಸೇರಿದಂತೆ ಅರೆಸೈನಿಕ ಪಡೆಗಳನ್ನು ನಿಯೋಜಿಸುತ್ತಿದೆ.

Madhya Pradesh: ಬಾಲಕ ಮಾಡಿದ್ದ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ಕೋಮು ದಳ್ಳುರಿ; ಬುರ್ಹಾನ್‌ಪುರದಲ್ಲಿ ಘರ್ಷಣೆ
ದೇಶ

Madhya Pradesh: ಬಾಲಕ ಮಾಡಿದ್ದ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ಕೋಮು ದಳ್ಳುರಿ; ಬುರ್ಹಾನ್‌ಪುರದಲ್ಲಿ ಘರ್ಷಣೆ

ಘಟನೆ ಬಗ್ಗೆ ತಿಳಿದ ಸ್ಥಳೀಯ ಪೊಲೀಸರು ರಾತ್ರಿ 11.30 ರ ಸುಮಾರಿಗೆ ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಲು ಪ್ರಯತ್ನಿಸಿದರು.

ಧಾರವಾಡ: ಕೋಮು ಉದ್ವಿಗ್ನತೆ ನಂತರ ಭಯದಿಂದ ತಡಕೋಡು ಗ್ರಾಮ ತೊರೆದ ಹಲವು ಕುಟುಂಬಗಳು!
ರಾಜ್ಯ

ಧಾರವಾಡ: ಕೋಮು ಉದ್ವಿಗ್ನತೆ ನಂತರ ಭಯದಿಂದ ತಡಕೋಡು ಗ್ರಾಮ ತೊರೆದ ಹಲವು ಕುಟುಂಬಗಳು!

ಧಾರವಾಡ ಜಿಲ್ಲೆಯ ತಡಕೋಡು ಗ್ರಾಮಕ್ಕೆ ಹಿಂದೂ ಕಾರ್ಯಕರ್ತರ ಭೇಟಿಗೆ ಹೆದರಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲವು ಕುಟುಂಬಗಳು ಸದ್ದಿಲ್ಲದೆ ಗ್ರಾಮವನ್ನು ತೊರೆಯುತ್ತಿವೆ.