ಕೋತಿಗಳು

ತೂತುಕುಡಿ: ಕೋತಿಗಳ ಹಿಂಡನ್ನು ನೋಡಿ ಹೆದರಿದ ನವ ವಿವಾಹಿತೆ ಗುಡ್ಡದಿಂದ ಕೆಳಗೆ ಬಿದ್ದು ಸಾವು
ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಶನಿವಾರ ನಡೆದ ದುರಂತ ಘಟನೆಯೊಂದು ಕುಟುಂಬವನ್ನು ಶೋಕಕ್ಕೆ ತಳ್ಳಿದೆ. 24 ವರ್ಷದ ನವವಿವಾಹಿತ ವಧು ದೇವಸ್ಥಾನದ ಬಳಿ ಕೋತಿಗಳಿಗೆ ಹಣ್ಣು ಕೊಡುವಾಗ ಕೋತಿಗಳ ಹಿಂಡು ಸುತ್ತುವರೆದಿದ್ದು ಇದರಿಂದ ಹೆದರಿದ ಆಕೆ ಕಾಲು ಜಾರಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ.

ತುಮಕೂರು: ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಮಂಗಗಳು ಸಾವು; ವಿಷಾಹಾರ ಸೇವನೆ ಶಂಕೆ!
ಶುಕ್ರವಾರ ಸಂಜೆ ಈ ವಿಷಯ ಬೆಳಕಿಗೆ ಬಂದ ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಶನಿವಾರ ಬೆಳಿಗ್ಗೆ ಮತ್ತೆ ಹೆಚ್ಚಿನ ಮಂಗಗಳು ಸತ್ತಿರುವುದು ಕಂಡುಬಂದಿದೆ.

ಅಳಿವಿನಂಚಿನಲ್ಲಿರುವ ರೆಡ್-ಶ್ಯಾಂಕ್ಡ್ ಡೌಕ್ ಕೋತಿಗಳೊಂದಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನ ಬಂಧನ!
ಡಿಸೆಂಬರ್ 10 ರಂದು ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದಿರುವ ಅವರು, ಬಂಧಿತ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ.

Bihar Polls: 'ಕೋತಿಗಳ ಗುಂಪಲ್ಲಿ ಕುಳಿತರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಗುರುತೇ ಸಿಗುವುದಿಲ್ಲ'
ಜನರ ಮನಸ್ಸನ್ನು ಪ್ರಮುಖ ವಿಷಯಗಳಿಂದ ಬೇರೆಡೆಗೆ ತಿರುಗಿಸಲು ಬಿಜೆಪಿ ಗಾಂಧೀಜಿಯವರ ಮೂರು ಕೋತಿಗಳನ್ನು ನೆನಪಿಸಿಕೊಳ್ಳುತ್ತಿದೆ.

ಪರೀಕ್ಷೆಗೆ ತಯಾರಾಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಕೋತಿಗಳ ದಾಳಿ; ತಪ್ಪಿಸಿಕೊಳ್ಳಲು ಯತ್ನಿಸಿ ಛಾವಣಿಯಿಂದ ಬಿದ್ದು ಸಾವು
ಸಂತ್ರಸ್ತೆಯನ್ನು ಪ್ರಿಯಾ ಕುಮಾರಿ ಎಂದು ಗುರುತಿಸಲಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಭಗವಾನ್‌ಪುರ ಪೊಲೀಸ್ ವ್ಯಾಪ್ತಿಗೆ ಒಳಪಡುವ ಮಘರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ತೆಲಂಗಾಣ: ಹಳ್ಳಿಯೊಂದರಲ್ಲಿ ನೂರಾರು ಕೋತಿಗಳ ಮೃತದೇಹ ಪತ್ತೆ!
ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಸುಮಾರು 100 ಮಂಗಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20ಕ್ಕೂ ಅಧಿಕ ಕೋತಿಗಳ ಹಿಂಡು ದಾಳಿ ನಡೆಸಿ ತೆಲಂಗಾಣದ 70 ವರ್ಷದ ಮಹಿಳೆ ಸಾವು
ತೆಲಂಗಾಣದಲ್ಲಿ 20ಕ್ಕೂ ಹೆಚ್ಚು ಕೋತಿಗಳ ಹಿಂಡಿನ ದಾಳಿಗೆ ಸಿಲುಕಿ 70 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಸಾವಿಗೀಡಾದವರನ್ನು ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಗ್ರಾಮದ ಚಟರಬೋಯಿನಾ ನರಸವ್ವ ಎಂದು ಗುರುತಿಸಲಾಗಿದೆ.

ಕೋತಿ ಮರಿ ಕೊಂದಿದ್ದಕ್ಕೆ ಪ್ರತಿಕಾರ: 250 ನಾಯಿ ಮರಿಗಳನ್ನು ಕೊಂದ ಕೋತಿಗಳು!
ಮಹಾರಾಷ್ಟ್ರದ ಬೀಡ್‌ನಿಂದ ನಾಯಿ ಮತ್ತು ಕೋತಿಗಳ ನಡುವೆ ರಕ್ತಸಿಕ್ತ ಯುದ್ಧ ನಡೆಯುತ್ತಿದೆ. ಕೋತಿ ಮರಿಯನ್ನು ನಾಯಿಗಳು ಕೊಂದಿದ್ದರಿಂದ ಇದಕ್ಕೆ ಪ್ರತಿಕಾರವಾಗಿ ಬರೋಬ್ಬರಿ 250 ನಾಯಿಮರಿಗಳನ್ನು ಕೋತಿಗಳು ಕೊಂದಿವೆ.

ಕೋಲಾರದಲ್ಲಿ ಮಂಗಗಳ ಮಾರಣ ಹೋಮ: ರಸ್ತೆ ಬದಿ ಬಿದ್ದಿದ್ದ ಚೀಲದಲ್ಲಿ 16 ಕೋತಿಗಳ ಮೃತದೇಹ ಪತ್ತೆ!
ಹಾಸನ ಜಿಲ್ಲೆಯಲ್ಲಿ ಕೋತಿಗಳ ಮಾರಣಹೋಮ ಪ್ರಕರಣ ಮರೆಯುವ ಮುನ್ನವೇ ಕೋಲಾರದಲ್ಲಿ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಕೋಲಾರದ ಟಮಕ ಬಳಿ ಯಾರು ಕೀಡಿಗೇಡಿಗಳು 16 ಕೋತಿಗಳಿಗೆ ಆಹಾರದಲ್ಲಿ ವಿಷ ಉಣಿಸಿ ಕೊಲ್ಲುವ ಮೂಲಕ ವಿಕೃತಿಯನ್ನು ಮೆರದಿದ್ದಾರೆ.

