ಕೊಹ್ಲಿ

IPL ಪಂದ್ಯದ ವೇಳೆ ಕೊಹ್ಲಿ ಅಪ್ಪಿಕೊಳ್ಳೋದಾಗಿ ಸವಾಲು: ರೀಲ್ಸ್ ಸ್ಟಾರ್ಸ್ ಇದೀಗ ಪೊಲೀಸರ ಅತಿಥಿ
ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಕಬ್ಬನ್ ಪಾರ್ಕ್ ಪೊಲೀಸು, ರೀಲ್ಸ್ ಸ್ಟಾರ್ ಗಳನ್ನು ಶನಿವಾರ ಠಾಣೆಗೆ ಕರೆತಂದಿದ್ದಾರೆ.

''ವಿರಾಟ್ ಕೊಹ್ಲಿಗಿಂತ, ಕೊಹ್ಲಿ ಅಭಿಮಾನಿಗಳು ದೊಡ್ಡ ಜೋಕರ್ ಗಳು'': ರಾಹುಲ್ ವೈದ್ಯ ಲೇವಡಿ!
ಹರ್ದವಿಂದರ್ ಸಂದು ಅವರ 'ಸಾರಿ ಉಮರ್ ಮೇನ್ ಜೋಕರ್' ಹಾಡನ್ನು ಹಾಡಿದ್ದಾರೆ. ನಿನ್ನೆಯಿಂದ ಇದು ನನ್ನ ನೆಚ್ಚಿನ ಹಾಡು ಎಂದು ಬರೆದುಕೊಂಡಿದ್ದಾರೆ.

Champions Trophy: ದಾಖಲೆಗಳ ಸರದಾರನ ಮುಕುಟಕ್ಕೆ ಮತ್ತೊಂದು ಗರಿ; ಅಜರುದ್ದೀನ್ ದಾಖಲೆ ಮುರಿದ ಕೊಹ್ಲಿ
ಮೊಹಮ್ಮದ್ ಅಜರುದ್ದೀನ್ (156) ಸಚಿನ್ ತೆಂಡೂಲ್ಕರ್ (140), ರಾಹುಲ್ ದ್ರಾವಿಡ್ (124) ಮತ್ತು ಸುರೇಶ್ ರೈನಾ (102) ಕ್ಯಾಚ್ ಪಡೆದಿರುವ ಭಾರತದ ಇತರ ಆಟಗಾರರು

Watch | ಆಸಿಸ್ ಬ್ಯಾಟರ್ ಗೆ ಕೊಹ್ಲಿ ಢಿಕ್ಕಿ; ಮಾಧ್ಯಮಗಳ ಟೀಕೆ, ಅಭಿಮಾನಿಗಳ ಅಸಮಾಧಾನ!

IPL 2025: 21 ಕೋಟಿ ರೂ ಗೆ ಕೊಹ್ಲಿ RCB ಗೆ ರಿಟೈನ್; ತಂಡ ತೊರೆದ ರಿಷಭ್, ಕೆಎಲ್ ರಾಹುಲ್!
ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಅವರನ್ನು ಕ್ರಮವಾಗಿ ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮತ್ತು ಕೆಕೆಆರ್ ತಂಡದಿಂದ ಕೈ ಬಿಡಲಾಗಿದೆ.

ಕೊಹ್ಲಿ ಜೊತೆ ನನ್ನ ಸಂಬಂಧ TRP ಗಾಗಿ ಅಲ್ಲ, ಅದು ನಮ್ಮಿಬ್ಬರಿಗೆ ಸಂಬಂಧಿಸಿದ ವಿಷಯ: ಗಂಭೀರ್
"ನಾವು ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೇವೆ ಮತ್ತು ಪ್ರತಿಯೊಬ್ಬರೂ ತಮ್ಮ ಜೆರ್ಸಿಗಾಗಿ ಸರಿಯಾದ ಹೋರಾಟವನ್ನು ಹೊಂದಿದ್ದೇವೆ" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲು ಹಿಡಿದಿದ್ದ ವ್ಯಕ್ತಿ ಪೊಲೀಸರ ವಶಕ್ಕೆ
ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲು ಹಿಡಿದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ICC world cup 2023: ಪ್ಯಾಲೆಸ್ತೇನ್ ಪ್ರೇಮಿಯಿಂದ ಭದ್ರತೆ ಉಲ್ಲಂಘನೆ, ಕೊಹ್ಲಿಯತ್ತ ಧಾವಿಸಿದ ವ್ಯಕ್ತಿ!
ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವ ಐಸಿಸಿ 2023 ವಿಶ್ವಕಪ್ ಪಂದ್ಯದಲ್ಲಿ ಭದ್ರತಾ ಉಲ್ಲಂಘನೆಯಾಗಿದೆ.

ಪಾಕ್ ವಿರುದ್ಧ ದಾಖಲೆಯ ಶತಕ ಸಿಡಿಸಿದ ಕೊಹ್ಲಿ-ರಾಹುಲ್
ಕೊಲಂಬೋದ ಪ್ರೇಮದಾಸ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಭಾರತ-ಪಾಕ್ ನಡುವಿನ 2 ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 47 ನೇ ಶತಕ ದಾಖಲಿಸಿದ್ದಾರೆ.

