ಕೊರೋನಾವೈರಸ್ ಲಸಿಕೆ

ಲಸಿಕೆ ಪಡೆದ 10 ದಿನದ ನಂತರ ನಟ ಸೋನು ಸೂದ್ ಗೆ ಕೊರೋನಾ ದೃಢ!
ಕೊರೋನಾ ಸಂಕಟದ ನಡುವೆ ಅನೇಕ ವಲಸಿಗ ಕಾರ್ಮಿಕರೂ ಸೇರಿ ಸಾರ್ವಜನಿಕರಿಗೆ ನೆರವಾಗಿದ್ದ ನಟ ಸೋನು ಸೂದ್ ಗೆ ಕೊರೋನಾ ಸೋಂಕು ದೃಢವಾಗಿದೆ.

ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಕೊರೋನಾ ಲಸಿಕೆ: ಬಿ. ಶ್ರೀರಾಮುಲು
ಕೊರೋನಾ ಲಸಿಕೆ ಅಭಿಯಾನಕ್ಕೆ ಭಾರತವನ್ನು ಬಿಜೆಪಿ ಸಿದ್ಧಪಡಿಸುತ್ತಿದೆ. ಆರೋಗ್ಯ ಸಚಿವಾಲಯವು ದಿನಕ್ಕೆ 100 ಜನರಿಗೆ ಲಸಿಕೆ ನೀಡಲು ಅನುಮತಿ ನೀಡಿದ್ದು, ಅಗತ್ಯಕ್ಕೆ ತಕ್ಕಂತೆ 200 ಜನರವರೆಗೂ ನೀಡಬಹುದಾಗಿದೆ.

ಲಸಿಕೆಯೇ ಇಲ್ಲದೆ ಕೊರೋನಾ ತೊಲಗಲಿದೆ: ಅಮೆರಿಕಾ ಅಧ್ಯಕ್ಷ ಟ್ರಂಪ್
ಮಾರಕ ಕೊರೋನಾವೈರಸ್ "ಲಸಿಕೆಯೇ ಇಲ್ಲದೆಯೂ ನಾಶವಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

