ವಿದೇಶಕೊರೋನಾ ಹೋರಾಟಕ್ಕೆ ಸಾಥ್ ನೀಡಿದ ಸ್ವಿಜರ್ಲೆಂಡ್: ಸ್ವಿಸ್ ಪರ್ವತದ ಮೇಲೆ ಭಾರತದ ತ್ರಿವರ್ಣಧ್ವಜ ಪ್ರತಿಫಲನ
ಸ್ವಿಜರ್ಲೆಂಡ್'ನ ಹೆಗ್ಗುರುತುಗಳಲ್ಲಿ ಒಂದಾಗಿರುವ ಮ್ಯಾಟರ್ ಹಾರ್ನ್ ಪರ್ವತಗಳ ಮೇಲೆ ಶುಕ್ರವಾರ ರಾತ್ರಿ ಭಾರತದ ರಾಷ್ಟ್ರಧ್ವಜವಾದ ತ್ರಿವರ್ಣಧ್ವಜದ ಛಾಯಾವರ್ಣವನ್ನು ಬಿಡಲಾಗಿದ್ದು, ಈ ಮೂಲಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತದೊಂದಿಗೆ ಕೈಜೋಡಿಸಿದೆ.