ಕೊರೋನಾ ನಿಯಂತ್ರಣ

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ತಗ್ಗಲಿದ್ಯಾ ಕೊರೋನಾ ಪ್ರಮಾಣ?
ಲಾಕ್ ಡೌನ್ 2.0 ಅಂಗವಾಗಿ ಕೇಂದ್ರ ಸರ್ಕಾರ ಜುಲೈ 1 ರಿಂದ ರಾತ್ರಿ ಕರ್ಫ್ಯೂ ಸಮಯದ ಮಿತಿಯನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನಿಗದಿ ಪಡಿಸಬಹುದು, ಆದರೆ ಕರ್ನಾಟಕದಲ್ಲಿ ಎರಡು ಗಂಟೆ ಮುಂಚಿತವಾಗಿ ಆರಂಭವಾಗಲಿದೆ.

ಕೊರೋನಾ ನಿಯಂತ್ರಣ: ರಾಜ್ಯದ ಕ್ರಮಗಳಿಗೆ ಕೇಂದ್ರ ಮೆಚ್ಚುಗೆ, ಕರ್ನಾಟಕ ಮಾದರಿ ಅನುಸರಿಸಲು ಇತರೆ ರಾಜ್ಯಗಳಿಗೆ ಸೂಚನೆ
ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕರ್ನಾಟಕದ ಮಾದರಿ ಅನುಸರಿಸುವಂತೆ ಇತರೆ ರಾಜ್ಯಗಳಿಗೆ ಸೂಚಿಸಿದೆ.

