ರಾಜಕೀಯ'ಬಿಜೆಪಿ ನಾಯಕರ ಅ‘ಜ್ಞಾನ’ ಸಂಪಾದನೆಯ ಮೂಲ ವಾಟ್ಸಾಪ್ ಯೂನಿವರ್ಸಿಟಿ ಮಾತ್ರ'
ಮೋದಿಯವರು 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ಪ್ರದಕ್ಷಿಣೆ ಹಾಕಿದ್ದು ಎಂದು ವಿಡಿಯೋ ಹಾಕಿದ ಬಿಸಿ ಪಾಟೀಲ್ ಅವರು ಕನಿಷ್ಠ ಆಲೋಚನಾ ಶಕ್ತಿಯನ್ನೂ ಹೊಂದಿಲ್ಲ, ಮೋದಿಯವರಿಗೆ 26 ವರ್ಷವಿದ್ದಾಗಲೂ ಕ್ಯಾಮರಾ ಪ್ರೇಮಿಯಾಗಿದ್ದರೆ?