ಕ್ರಿಕೆಟ್ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್: ರಿಚಾ, ಜೆಮಿಮಾಗೆ ಬಡ್ತಿ; ಸ್ಥಾನ ಕಳೆದುಕೊಂಡ ಶಿಖಾಪಾಂಡೆ, ತಾನಿಯಾ; ಹಲವರಿಗೆ ಹಿಂಬಡ್ತಿ
ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರರ ಒಪ್ಪಂದವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪರಿಷ್ಕರಿಸಿದ್ದು, ವಿಕೆಟ್ ಕೀಪರ್ ರಿಚಾ ಘೋಷ್ ಮತ್ತು ಬ್ಯಾಟರ್ ಜೆಮಿಮಾ ರಾಡ್ರಿಗಸ್ ಅವರಿಗೆ ಬಡ್ತಿ ನೀಡಿದೆ.