ರಾಜ್ಯಕನ್ನಡದಲ್ಲೇ ತೀರ್ಪು ಬರೆದಿದ್ದ ನ್ಯಾ.ಕೆ ವಿ ವಾಸುದೇವ ಮೂರ್ತಿ ನಿಧನ
ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪನ್ನು ಬರೆಯುವ ಜತೆಗೆ ನ್ಯಾಯಾಲಯದಲ್ಲಿ ಕನ್ನಡ ಅನುಷ್ಠಾನಕ್ಕೆ ಶ್ರಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಕೆ.ವಿ. ವಾಸುದೇವ ಮೂರ್ತಿ (83 ವರ್ಷ) ಅವರು ಶನಿವಾರ ನಿಧನರಾಗಿದ್ದಾರೆ.