ಕೆಪಿಎಸ್ಸಿ ಹಗರಣ

KPSC ಹಗರಣ: ಬಸವರಾಜ್ ಕನ್ನಾಳೆ ಬಗ್ಗೆ ಮೌನವೇಕೆ? ಕೂಗಾಡಿ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ; BJPಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಗಟ್ಟಿಯಾಗಿ ಕೂಗಾಡಿದ ಮಾತ್ರಕ್ಕೆ ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಆದ್ದರಿಂದ, ನನ್ನ ರಾಜೀನಾಮೆಯನ್ನು ಒತ್ತಾಯಿಸುವ ಬದಲು, ಬಿಜೆಪಿ ಈ ಕೆಳಗಿನ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸಲಿ...

KPSC ಹಗರಣ: ನಮ್ಮಲ್ಲಿರುವ ರಹಸ್ಯ ದಾಖಲೆಗಳ ನಿಧಿ ಬಗ್ಗೆ ಅವರಿಗೆ ಕಲ್ಪನೆಯೂ ಇಲ್ಲ; ವಿಪಕ್ಷಗಳ ಆರೋಪಕ್ಕೆ ಡಿಕೆಶಿ ತಿರುಗೇಟು
ಅವರು ಕನಸು ಕಾಣಲಿ, ಹಗಲುಗನಸು ಕಾಣಲಿ. ನಮ್ಮ ಬಳಿ ಏನಿದೆ ಎಂಬುದು ಅವರ ಕಲ್ಪನೆಯಲ್ಲೂ ಇಲ್ಲ. ನಮ್ಮ ‘ಗುಪ್ತ ನಿಧಿ’ಯಲ್ಲಿ ಏನಿದೆ ಎಂಬುದು ಅವರಿಗೆ ತಿಳಿದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

'ಗುಂಡಿಗೆ' ಇದ್ದರೆ ಚರ್ಚೆಗೆ ವಿಧಾನಸೌಧಕ್ಕೆ ಬನ್ನಿ; ನಾನು ಹೇಳೋಕೆ ಶುರು ಮಾಡಿದ್ರೆ ನಿಮಗೆ ತಡ್ಕೋಳ್ಳೋಕೆ ಆಗೋಲ್ಲ: ಚಲುವರಾಯಸ್ವಾಮಿ; Video
ಆ ಸಂದರ್ಭದಲ್ಲಿ ಕುಮಾರಸ್ವಾಮಿ ಎಲ್ಲಿದ್ದರು, ಏಕೆ ಕಾಣೆಯಾಗಿದ್ದರು ಹಾಗೂ ತಾವು ಯಾರ ಮನೆಯ ಬಾಗಿಲು ತಟ್ಟಲು ಹೋಗಿದ್ದೆ ಎಂಬುದು ಕುಮಾರಸ್ವಾಮಿಗೆ ಗೊತ್ತಿದೆ. ಈ ವಿಚಾರದ ಬಗ್ಗೆ ಕುಮಾರಸ್ವಾಮಿಯವರನ್ನೇ ಕೇಳಬೇಕು

