ವಿದೇಶಭಾರತ ಸರ್ಕಾರದ ಕೈವಾಡ ಆರೋಪ: ಸಿಖ್ ಸಮುದಾಯ ಮುಂದೆ ಬಂದು ಮಾತನಾಡಲಿ- ಕೆನಡಾ ಉನ್ನತ ಪೊಲೀಸ್ ಅಧಿಕಾರಿ ಒತ್ತಾಯ
ಮಂಗಳವಾರ ರೇಡಿಯೋ-ಕೆನಡಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆರ್ಸಿಎಂಪಿ ಕಮಿಷನರ್ ಮೈಕ್ ಡುಹೆಮ್, ತನಿಖೆಗೆ ಸಂಬಂಧಿಸಿದಂತೆ ಮಾಹಿತಿ ಇರುವವರು ಮುಂದೆ ಬರುವಂತೆ ಒತ್ತಾಯಿಸಿದ್ದಾರೆ ಎಂದು ಕೆನಡಾದ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.