ಜಿಲ್ಲಾ ಸುದ್ದಿಕೆಲಸ ಕಾಯಂ ಮಾಡದ್ದಕ್ಕೆ ಆತ್ಮಹತ್ಯೆ ಯತ್ನಿಸಿದ ಚಾಲಕ
ಕೆಲಸ ಕಾಯಂ ಮಾಡದ್ದಕ್ಕೆ ಬೇಸರಗೊಂಡ ಕೆಎಸ್ಆರ್ಟಿಸಿ ಟ್ರೈನಿ ಚಾಲಕನೊಬ್ಬ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೆಂಗಲ್ ಹನುಮಂತಯ್ಯ ರಸ್ತೆ ಕೆಎಸ್ಆರ್ಟಿಸಿ ಪ್ರಧಾನ ಕಚೇರಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ...