ಕ್ರಿಕೆಟ್ಅದೃಷ್ಟ ಅಂದ್ರೆ ಇದೇ ಅಲ್ವಾ.. ಚೆಂಡು ವಿಕೆಟ್ ಗೆ ತಾಗಿದರೂ ಕೆಎಲ್ ರಾಹುಲ್ ನಾಟೌಟ್!
ಈ ಹಿಂದೆ ಚೆಂಡು ವಿಕೆಟ್ ಗೆ ತಾಗಿದರೂ ಎಂಎಸ್ ಧೋನಿ ಅಚ್ಚರಿ ರೀತಿಯಲ್ಲಿ ನಾಟೌಟ್ ಆಗಿದ್ದ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಅದೇ ತೆರನಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬ್ಯಾಟ್ಸಮನ್ ಕೆಎಲ್ ರಾಹುಲ್ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.