ರಾಜ್ಯಡಿಸೆಂಬರ್ ಅಂತ್ಯದೊಳಗೆ 'ಉಜ್ವಲ ಯೋಜನೆ'ಯ ಲಾಭ ಎಲ್ಲರನ್ನೂ ತಲುಪಲಿದೆ: ಸಚಿವ
2018ರ ಡಿಸೆಂಬರ್ ಅಂತ್ಯದೊಳಗೆ ಪ್ರಧಾನಮಂತ್ರಿ ಉಜ್ವರ ಯೋಜನೆಯ ಲಾಭ ಪ್ರತೀಯೊಬ್ಬರನ್ನೂ ತಲುಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿ ಸಚಿವಾಲಯದ ನಿರ್ದೇಶಕ (ಎಲ್'ಪಿಜಿ) ನಿರ್ದೇಶಕ ಕೆ.ಎಂ. ಮಹೇಶ್ ಅವರು ಹೇಳಿದ್ದಾರೆ...