ಕೆಆರ್ ಜಿ ಸ್ಟುಡಿಯೋ

ಯುವ ಪ್ರತಿಭೆಗಳಿಗೆ KRG ಸ್ಟುಡಿಯೋ ಪ್ರೋತ್ಸಾಹ: ಸಾರ್ಥಕ್ ಹೆಗ್ಡೆ ನಿರ್ದೇಶನದ ‘ಗ್ರೀನ್ ಗರ್ಲ್’ ತೆರೆಗೆ ತರಲು ಸಜ್ಜು!
ಅಂತರ್ಧರ್ಮೀಯ ಪ್ರೀತಿ, ನೈತಿಕ ಪೊಲೀಸ್‌ಗಿರಿ ಮತ್ತು ಸಮಾಜದ ಸೂಕ್ಷ್ಮ ವಿಷಯಗಳ ಬಗ್ಗೆ ಕಥೆಯಿರುವ ಈ ಸಿನಿಮಾ, ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ.

KRG ಸ್ಟುಡಿಯೋಸ್ ಗೆ 6ರ ಸಂಭ್ರಮ: ಟಿವಿಎಫ್ ಸಂಸ್ಥೆಯ ಜೊತೆ ಮಹತ್ವದ ಒಪ್ಪಂದ
ದಕ್ಷಿಣ ಭಾರತದ ಹೆಸರಾಂತ ಸಂಸ್ಥೆ, ಪ್ರಾದೇಶಿಕ ಭಾಷೆಗಳ ಮೇಲೆ ನಿರ್ದಿಷ್ಟ ಗಮನ ಹೊಂದಿರುವ ಟಿವಿಎಫ್ ಮೋಷನ್ ಪಿಕ್ಚರ್ಸ್‌ನೊಂದಿಗೆ ಕೆಆರ್‌ಜಿ ಸ್ಟುಡಿಯೋಸ್ ಕೈ ಜೋಡಿಸಿದೆ.

ಧನಂಜಯ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ನಡುವೆ ಹಲವು ಚಿತ್ರಗಳ ಒಪ್ಪಂದಕ್ಕೆ ಸಹಿ!
ರತ್ನನ್ ಪ್ರಪಂಚ ಚಿತ್ರಕ್ಕಾಗಿ ಕೆಆರ್‌ಜಿ ಸ್ಟುಡಿಯೋ ಜೊತೆ ಕೈಜೋಡಿಸಿರುವ ಧನಂಜಯ್ ಪ್ರೊಡಕ್ಷನ್ ಹೌಸ್‌ನೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದಾರೆ.

