ಕೂದಲು ಆರೈಕೆ

ಕೂದಲು ಉದುರುತ್ತಾ? ಹಾಗಾದ್ರೆ, ನೀವು ಬಳಸೋ ಶಾಂಪೂಗೆ ಸಕ್ಕರೆ ಬೆರೆಸಿ!
ಜೀವನಶೈಲಿ

ಕೂದಲು ಉದುರುತ್ತಾ? ಹಾಗಾದ್ರೆ, ನೀವು ಬಳಸೋ ಶಾಂಪೂಗೆ ಸಕ್ಕರೆ ಬೆರೆಸಿ!

Hair Loss: ಕೂದಲು ಉದುರುವ ಸಮಸ್ಯೆಗೆ ಜನರು ಹಲವಾರು ರೀತಿಯ ರಾಸಾಯಿನಿಕಯುಕ್ತ ವಸ್ತುಗಳನ್ನ ಬಳಸಿದರೂ ಕೆಲವೊಮ್ಮೆ ಪರಿಹಾರ ಸಿಗುವುದಿಲ್ಲ. ಆದ್ರೆ, ನಿಮಗೆ ಗೊತ್ತಾ, ನಿಮ್ಮ ಅಡುಗೆ ಮನೆಯಲ್ಲೇ ಕೂದಲು ಉದುರುವಿಕೆಗೆ ಪರಿಹಾರವಿದೇ ಎಂದು! ಹೌದು, ಆ ಪರಿಹಾರವೇ ಸಕ್ಕರೆ. ಇಲ್ಲಿದೆ ಆ ಕುರಿತ ವರದಿ:

ಒದ್ದೆ ಕೂದಲಿನಲ್ಲಿ ಮಲಗುತ್ತೀರಾ? ಹಾಗಾದ್ರೆ ಈ ಸಮಸ್ಯೆ ಫಿಕ್ಸ್..!
ಆರೋಗ್ಯ

ಒದ್ದೆ ಕೂದಲಿನಲ್ಲಿ ಮಲಗುತ್ತೀರಾ? ಹಾಗಾದ್ರೆ ಈ ಸಮಸ್ಯೆ ಫಿಕ್ಸ್..!

ಕೂದಲಿನ ಪೋಷಣೆಗೆ ಆಹಾರದ ಜೊತೆಗೆ ಕೆಲ ಅಭ್ಯಾಸಗಳೂ ಕೂಡ ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿ ಹೋಗಿದೆ. ಎಲ್ಲಾ ವಯಸ್ಸಿನವರು ಕೂಡ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

Hair Care: ಸುಡು ಬಿಸಿ ನೀರಿನಲ್ಲಿ ತಲೆಗೆ ಸ್ನಾನ ಮಾಡುತ್ತಿರಾ? ಈ ತಪ್ಪು ಮಾಡದಿರಿ...
ಆರೋಗ್ಯ

Hair Care: ಸುಡು ಬಿಸಿ ನೀರಿನಲ್ಲಿ ತಲೆಗೆ ಸ್ನಾನ ಮಾಡುತ್ತಿರಾ? ಈ ತಪ್ಪು ಮಾಡದಿರಿ...

ಸಾಮಾನ್ಯವಾಗಿ ಬೇಸಿಗೆಯಲ್ಲಿ ತಣ್ಣನೆಯ ಹಾಗೂ ಬೆಚ್ಚಗಿನ ನೀರಿನಲ್ಲಿ, ಚಳಿಗಾಲದಲ್ಲಿ ಹೆಚ್ಚು ಬಿಸಿನೀರಿನಲ್ಲಿ ತಲೆ ಸ್ನಾನ ಮಾಡುವುದುಂಟು. ಇದು ಎಷ್ಟು ಸರಿ...?