ಕುರಿ

Bakrid 2025: ಕುರ್ಬಾನಿ ಜಾನುವಾರುಗಳಿಗೆ ಭಾರಿ ಬೇಡಿಕೆ, ದರ ಏರಿಕೆ!
ರಾಜ್ಯ

Bakrid 2025: ಕುರ್ಬಾನಿ ಜಾನುವಾರುಗಳಿಗೆ ಭಾರಿ ಬೇಡಿಕೆ, ದರ ಏರಿಕೆ!

ಕುರಿಗಳ ಬೆಲೆ ಈಗ ಪ್ರತಿ ಕೆಜಿಗೆ 450 ರೂ.ಗಳಿಂದ ಪ್ರಾರಂಭವಾಗಿ ತಳಿ ಮತ್ತು ಗಾತ್ರವನ್ನು ಅವಲಂಬಿಸಿ 800 ರೂ.ಗಳವರೆಗೆ ಏರಿಕೆಯಾಗಿದೆ.

Bakrid 2024: ಬಕ್ರೀದ್ ಹಬ್ಬ ಹಿನ್ನೆಲೆ ಕುರ್ಬಾನಿ ಜಾನುವಾರುಗಳಿಗೆ ಭಾರಿ ಬೇಡಿಕೆ; ದರ ಏರಿಕೆ!
ರಾಜ್ಯ

Bakrid 2024: ಬಕ್ರೀದ್ ಹಬ್ಬ ಹಿನ್ನೆಲೆ ಕುರ್ಬಾನಿ ಜಾನುವಾರುಗಳಿಗೆ ಭಾರಿ ಬೇಡಿಕೆ; ದರ ಏರಿಕೆ!

ಜೂನ್‌ 17 ರಂದು ಬಕ್ರೀದ್ ಹಬ್ಬದ ಹಿನ್ನೆಲೆ ಕುರಿ, ಮೇಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದು, ಬೆಲೆ ಗಗನಕ್ಕೇರಿದೆ. 18-19 ಕೆಜಿ ತೂಕದ ಮೇಕೆಗಳ ಬೆಲೆ 20,000 ರೂ.ಗೆ ಏರಿಕೆಯಾಗಿದೆ.

ಚಿತ್ರದುರ್ಗ: ಮಂಗಳಮುಖಿ ಸಾಕಿದ್ದ 10 ಲಕ್ಷ ರೂ ಮೌಲ್ಯದ ಕುರಿ, ಮೇಕೆಗಳ ಕದ್ದೊಯ್ದ ಕಳ್ಳರು!
ರಾಜ್ಯ

ಚಿತ್ರದುರ್ಗ: ಮಂಗಳಮುಖಿ ಸಾಕಿದ್ದ 10 ಲಕ್ಷ ರೂ ಮೌಲ್ಯದ ಕುರಿ, ಮೇಕೆಗಳ ಕದ್ದೊಯ್ದ ಕಳ್ಳರು!

ಸ್ವಾವಲಂಬಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಮಂಗಳಮುಖಿಯೊಬ್ಬರಿಗೆ ಸೇರಿದ 10 ಲಕ್ಷ ರೂ ಮೌಲ್ಯದ ಕುರಿ, ಮೇಕೆಗಳನ್ನು ಖದೀಮರು ಕದ್ದೊಯ್ದಿರುವ ಘಟನೆ ನಡೆದಿದೆ.

ತೃತೀಯ ಲಿಂಗಿಯ ರೂ.10 ಲಕ್ಷಕ್ಕೂ ಅಧಿಕ ಮೌಲ್ಯದ  50 ಕುರಿ, ಮೇಕೆ ಕಳ್ಳತನ, ಕಳ್ಳರ ಬಂಧನಕ್ಕೆ ಒತ್ತಾಯ
ರಾಜ್ಯ

ತೃತೀಯ ಲಿಂಗಿಯ ರೂ.10 ಲಕ್ಷಕ್ಕೂ ಅಧಿಕ ಮೌಲ್ಯದ  50 ಕುರಿ, ಮೇಕೆ ಕಳ್ಳತನ, ಕಳ್ಳರ ಬಂಧನಕ್ಕೆ ಒತ್ತಾಯ

ತೃತೀಯ ಲಿಂಗಿಯೊಬ್ಬರ ಜಮೀನಿನಲ್ಲಿ ರೂ. 10 ಲಕ್ಷಕ್ಕೂ ಅಧಿಕ ಮೌಲ್ಯದ 50 ಮೇಕೆಗಳು ಮತ್ತು ಕುರಿಗಳ ಕಳ್ಳತನವಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು,  ಪೊಲೀಸರು ತನಿಖೆ ಚುರುಕುಗೊಳಿಸಿ ಕಳ್ಳರನ್ನು ಪತ್ತೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ. 

ನೋಟುಗಳ ಅಮಾನ್ಯತೆಗೆ 500 ದಿನಗಳು: ದುಡುಕು ಬುದ್ದಿಯ ಕುರಿಗೆ ಪ್ರಧಾನಿಯನ್ನು ಹೋಲಿಸಿದ ಕಾಂಗ್ರೆಸ್
ದೇಶ

ನೋಟುಗಳ ಅಮಾನ್ಯತೆಗೆ 500 ದಿನಗಳು: ದುಡುಕು ಬುದ್ದಿಯ ಕುರಿಗೆ ಪ್ರಧಾನಿಯನ್ನು ಹೋಲಿಸಿದ ಕಾಂಗ್ರೆಸ್

ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದುಗೊಂಡು 500 ದಿನಗಳು ಕಳೆದಿರುವ ಸಂದರ್ಭದಲ್ಲಿ ...

ಶೌಚಾಲಯ ಕಟ್ಟಿಸಲು ಸಾಕಿದ್ದ ಕುರಿಗಳನ್ನು ಮಾರಿದ 104ರ ಹರೆಯದ ಅಜ್ಜಿ
ದೇಶ

ಶೌಚಾಲಯ ಕಟ್ಟಿಸಲು ಸಾಕಿದ್ದ ಕುರಿಗಳನ್ನು ಮಾರಿದ 104ರ ಹರೆಯದ ಅಜ್ಜಿ

ಛತ್ತೀಸ್‌ಗಢದ ಧಮ್ತರಿ ಜಿಲ್ಲೆಯ ನಿವಾಸಿ 104 ರ ಹರೆಯದ ಮುದುಕಿಯೊಬ್ಬರು ಶೌಚಾಲಯ ನಿರ್ಮಿಸಲು ತಾವು ಸಾಕಿದ್ದ ಕುರಿಗಳನ್ನು ಮಾರಾಟ ಮಾಡಿದ್ದಾರೆ...

ಬಕ್ರೀದ್ ಪ್ರಯುಕ್ತ ಆನ್‌ಲೈನ್‌ ನಲ್ಲಿ ಕುರಿಗಳ ಭರ್ಜರಿ ಮಾರಾಟ
ದೇಶ

ಬಕ್ರೀದ್ ಪ್ರಯುಕ್ತ ಆನ್‌ಲೈನ್‌ ನಲ್ಲಿ ಕುರಿಗಳ ಭರ್ಜರಿ ಮಾರಾಟ

ಬಕ್ರೀದ್​ ಆಚರಣೆಗಾಗಿ ದೇಶಾದ್ಯಂತ ಮುಸ್ಲಿಂರು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಆನ್‌ಲೈನ್ ನಲ್ಲೂ ಕುರಿ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ...

ಕುರಿ ಮಾರುಕಟ್ಟೆಯಲ್ಲಿ 'ಸಲ್ಮಾನ್ ಖಾನ್', 'ಶಾರುಕ್ ಖಾನ್' ಮಾರಾಟಕ್ಕೆ!
ಬಾಲಿವುಡ್

ಕುರಿ ಮಾರುಕಟ್ಟೆಯಲ್ಲಿ 'ಸಲ್ಮಾನ್ ಖಾನ್', 'ಶಾರುಕ್ ಖಾನ್' ಮಾರಾಟಕ್ಕೆ!

ಉತ್ತರಪ್ರದೇಶದ ಕುರಿ ಮಾರುಕಟ್ಟೆಯಲ್ಲಿ ಬಾಲಿವುಡ್ ತಾರೆಯರ ಹೆಸರಿಟ್ಟ ಕುರಿಗಳ ಮಾರಾಟ ಭರದಿಂದ ಸಾಗಿದೆ. ಅವುಗಳಲ್ಲಿ ಕೆಲವು ಕುರಿಗಳ ಹೆಸರನ್ನು 'ಶಾರುಕ್

ಆಸ್ಟ್ರೇಲಿಯಾದಲ್ಲಿ ೪೦ ಕೆಜಿ ತುಪ್ಪಟ ನೀಡಿದ ಒಂದೆ ಕುರಿ!
ವಿಶೇಷ

ಆಸ್ಟ್ರೇಲಿಯಾದಲ್ಲಿ ೪೦ ಕೆಜಿ ತುಪ್ಪಟ ನೀಡಿದ ಒಂದೆ ಕುರಿ!

೪೦.೪೫ ಕೆಜಿ ತೂಗುವ ತುಪ್ಪಟ ನೀಡುವ ಮೂಲಕ ಆಸ್ಟ್ರೇಲಿಯಾದ ಕುರಿಯೊಂದ ನೂತನ ವಿಶ್ವದಾಖಲೆ ಮಾಡಿದೆ ಎಂದು ಗುರುವಾರ ಮಾಧ್ಯಮವೊಂದು ವರದಿ