ಕುದುರೆಮುಖ

ಕುದುರೆ ಮುಖದಲ್ಲಿ ಗಾಳಿಪಟ ಶೂಟಿಂಗ್: ಹಾಡಿಗಾಗಿ ಗಣೇಶ್, ದಿಗಂತ್, ಪವನ್ ಮಸ್ತ್ ಡ್ಯಾನ್ಸ್
ಸಿನಿಮಾ ಸುದ್ದಿ

ಕುದುರೆ ಮುಖದಲ್ಲಿ ಗಾಳಿಪಟ ಶೂಟಿಂಗ್: ಹಾಡಿಗಾಗಿ ಗಣೇಶ್, ದಿಗಂತ್, ಪವನ್ ಮಸ್ತ್ ಡ್ಯಾನ್ಸ್

ಗಾಳಿಪಟ-2 ಸಿನಿಮಾವನ್ನುಅತ್ಯುತ್ತಮವಾಗಿ ತರಬೇಕೆಂಬ ಹಿನ್ನೆಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕೆಲಸ ಮಾಡುತ್ತಿದ್ದಾರೆ. ಕುದುರೆಮುಖದ ರಮ್ಯ ಮನೋಹರವಾದ ಸ್ಥಳಗಳಲ್ಲಿ ಹಾಡು ಮತ್ತು ದೃಶ್ಯಗಳ ಚಿತ್ರೀಕರಣ  ನಡೆಯುತ್ತಿದೆ.

ಕುದುರೆಮುಖದ ಸುಂದರ ಪರಿಸರದಲ್ಲಿ 'ಕಾರ್ಮೋಡ ಸರಿದು' ಸಿನಿಮಾ ಚಿತ್ರೀಕರಣ
ಸಿನಿಮಾ ಸುದ್ದಿ

ಕುದುರೆಮುಖದ ಸುಂದರ ಪರಿಸರದಲ್ಲಿ 'ಕಾರ್ಮೋಡ ಸರಿದು' ಸಿನಿಮಾ ಚಿತ್ರೀಕರಣ

ಕಾರ್ಮೋಡ ಸರಿದು ಎಂಬ ಸಿನಿಮಾ ಮೂಲಕ ಉದಯ್ ಕುಮಾರ್ ಪಿಎಸ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾಗೂ ಕುದುರೆಮುಖಕ್ಕೂ ಬಿಡಿಸಲಾಗದ ನಂಟಿದೆ...

ಕುದುರೆಮುಖದಲ್ಲಿ ಪೊಲೀಸ್ ತರಬೇತಿ ಶಾಲೆ ಪ್ರಾರಂಭ?
ರಾಜ್ಯ

ಕುದುರೆಮುಖದಲ್ಲಿ ಪೊಲೀಸ್ ತರಬೇತಿ ಶಾಲೆ ಪ್ರಾರಂಭ?

ರಾಜ್ಯ ಸರ್ಕಾರ ಕುದುರೆಮುಖದಲ್ಲಿ ಸುಮಾರು 950 ಎಕರೆ ಪ್ರದೇಶದಲ್ಲಿ ಪೊಲೀಸ್ ಕಮಾಂಡೋ ತರಬೇತಿ ಕೇಂದ್ರ( ಶಾಲೆ)ಯನ್ನು ಪ್ರಾರಂಭಿಸಲು ಉದ್ದೇಶಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.