ಸಿನಿಮಾ ಸುದ್ದಿಕುಡಿತ ಬಿಟ್ಟೆ, ಲವ್, ಹಾರ್ಟ್ ಬ್ರೇಕ್; ಕೊನೆಗೆ ರಶ್ಮಿಕಾ ಜೊತೆ ಮದುವೆ: ಸೀಕ್ರೆಟ್ ರಿವೀಲ್ ಮಾಡಿದ ವಿಜಯ ದೇವರಕೊಂಡ!
ವಿಜಯ್ ದೇವರಕೊಂಡ ಅವರು ಇತ್ತೀಚಿಗೆ ತೆಲುಗು ಚಿತ್ರ 'ರೋಮಂಚಕಂ' ನ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಜೀವನದ ಕೆಲವು ರೋಮಾಂಚಕ ಕ್ಷಣಗಳ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.