ಕುಟುಂಬ

ಡೈರಿಯಲ್ಲಿನ ಆ ಒಂದು ಪದ: Uttarakhand to Uttar Pradesh; 10 ವರ್ಷಗಳ ಬಳಿಕ ವೃದ್ಧ 308 ಕಿ.ಮೀ ದೂರದಲ್ಲಿದ್ದ ಕುಟುಂಬ ಸೇರಲು ನೆರವಾಯ್ತು!
ದೇಶ

ಡೈರಿಯಲ್ಲಿನ ಆ ಒಂದು ಪದ: Uttarakhand to Uttar Pradesh; 10 ವರ್ಷಗಳ ಬಳಿಕ ವೃದ್ಧ 308 ಕಿ.ಮೀ ದೂರದಲ್ಲಿದ್ದ ಕುಟುಂಬ ಸೇರಲು ನೆರವಾಯ್ತು!

ರಾಣಿಖೇತ್‌ನಿಂದ ಭಾವನಾತ್ಮಕ ಸುದ್ದಿ ಹೊರಬಿದ್ದಿದೆ. ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ ಅವರು ಜನರ ಹೃದಯಗಳನ್ನು ಮುಟ್ಟುವ ಮಾನವೀಯತೆಯ ಉದಾಹರಣೆಗಳನ್ನು ಸಹ ನೀಡುತ್ತಾರೆ.

'ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದೆವು... ಆದರೆ, ಮಗನನ್ನೇ ಕಳೆದುಕೊಂಡೆವು': ಕ್ವಾರಿ ದುರಂತದ ಬಳಿಕ ಕುಟುಂಬಸ್ಥರ ಆಕ್ರಂದನ
ರಾಜ್ಯ

'ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದೆವು... ಆದರೆ, ಮಗನನ್ನೇ ಕಳೆದುಕೊಂಡೆವು': ಕ್ವಾರಿ ದುರಂತದ ಬಳಿಕ ಕುಟುಂಬಸ್ಥರ ಆಕ್ರಂದನ

ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದೆವು. ಕಲ್ಲುಗಣಿಯಲ್ಲಿ ಕೆಲಸ ಸಿಕ್ಕಿತ್ತು. ಆದರೆ, ಈಗ ನಮ್ಮ ಮಗನನ್ನೇ ಕಳೆದುಕೊಂಡಿದ್ದೇವೆ. ಮುಂದೆ ಏನು ಮಾಡಬೇಕೋ ಗೊತ್ತಾಗುತ್ತಿಲ್ಲ.

ಪಂಜಾಬ್ ಕಿಂಗ್ಸ್ ಸ್ಟಾರ್ ಬ್ಯಾಟರ್ ಶಶಾಂಕ್ ಸಿಂಗ್, ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲು!
ಕ್ರಿಕೆಟ್

ಪಂಜಾಬ್ ಕಿಂಗ್ಸ್ ಸ್ಟಾರ್ ಬ್ಯಾಟರ್ ಶಶಾಂಕ್ ಸಿಂಗ್, ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲು!

ಶಶಾಂಕ್ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರೆ, ಅವರ ತಂದೆ ಶೈಲೇಶ್ ಸಿಂಗ್ ಮಧ್ಯಪ್ರದೇಶದಲ್ಲಿ ನಿವೃತ್ತ ವಿಶೇಷ ಡಿಜಿ ಆಫ್ ಪೊಲೀಸ್ ಆಗಿದ್ದಾರೆ.

10 ವರ್ಷಗಳ ಪ್ಲ್ಯಾನ್, 2 ಗಂಟೆಗಳಲ್ಲಿ ಪರಾರಿ: ಕಿಮ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಫ್ಯಾಮಿಲಿ; ವಿಶ್ವದ ಗಮನ ಸೆಳೆದ ಗ್ರೇಟ್ ಎಸ್ಕೇಪ್ ಸ್ಟೋರಿ..!
ವಿದೇಶ

10 ವರ್ಷಗಳ ಪ್ಲ್ಯಾನ್, 2 ಗಂಟೆಗಳಲ್ಲಿ ಪರಾರಿ: ಕಿಮ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಫ್ಯಾಮಿಲಿ; ವಿಶ್ವದ ಗಮನ ಸೆಳೆದ ಗ್ರೇಟ್ ಎಸ್ಕೇಪ್ ಸ್ಟೋರಿ..!

ಇಲ್ಲಿನ ಜನರಿಗೆ ಹೊರಗಿನ ಪ್ರಪಂಚದ ಜೊತೆ ಸಂಪರ್ಕವಿರುವುದಿಲ್ಲ. ಇಂಟರ್ನೆಟ್ ಸೌಲಭ್ಯ ಸೀಮಿತವಾಗಿದ್ದು, ಸರ್ಕಾರಿ ಪ್ರಸಾರ ಮಾಡುವ ಟಿವಿ ಮತ್ತು ರೇಡಿಯೋ ಚಾನೆಲ್‌ಗಳನ್ನು ಮಾತ್ರ ವೀಕ್ಷಿಸಲು ಅನುಮತಿ ಇದೆ. ವಿದೇಶಿ ಚಲನಚಿತ್ರಗಳನ್ನು ನೋಡುವುದು ಅಥವಾ ಸಂಗೀತ ಕೇಳುವುದು ಇಲ್ಲಿ ದೊಡ್ಡ ಅಪರಾಧ.

ಲಕ್ಕುಂಡಿ ನಿಧಿ ಹಗ್ಗಜಗ್ಗಾಟ: ಚಿನ್ನದ ಮೇಲಿನ ಹಕ್ಕು ತ್ಯಜಿಸಿದ ಕುಟುಂಬ; ಬೇರೆ ಮನೆ ನೀಡಲು ಜಿಲ್ಲಾಡಳಿತಕ್ಕೆ ಮನವಿ!
ರಾಜ್ಯ

ಲಕ್ಕುಂಡಿ ನಿಧಿ ಹಗ್ಗಜಗ್ಗಾಟ: ಚಿನ್ನದ ಮೇಲಿನ ಹಕ್ಕು ತ್ಯಜಿಸಿದ ಕುಟುಂಬ; ಬೇರೆ ಮನೆ ನೀಡಲು ಜಿಲ್ಲಾಡಳಿತಕ್ಕೆ ಮನವಿ!

ಆದರೆ ಗ್ರಾಮದ ಕೆಲವು ಹಿರಿಯರು ನಿಧಿಯನ್ನು ಪಡೆದುಕೊಳ್ಳುವುದು ಪಾಪ ಎಂದು ರಿತ್ತಿ ಕುಟುಂಬಕ್ಕೆ ಹೇಳಿದ ನಂತರ ಕುಟುಂಬಸ್ಥರ ಮನಸ್ಸು ಬದಲಾಯಿತು ಎಂದು ವರದಿಯಾಗಿದೆ.

ಚಾಮರಾಜನಗರ: 60 ವರ್ಷದ ವ್ಯಕ್ತಿ ಕುಟುಂಬದೊಂದಿಗೆ ಮತ್ತೆ ಒಂದಾಗಲು ಸಹಾಯ ಮಾಡಿದ ರೀಲ್ಸ್!
ರಾಜ್ಯ

ಚಾಮರಾಜನಗರ: 60 ವರ್ಷದ ವ್ಯಕ್ತಿ ಕುಟುಂಬದೊಂದಿಗೆ ಮತ್ತೆ ಒಂದಾಗಲು ಸಹಾಯ ಮಾಡಿದ ರೀಲ್ಸ್!

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಅಮರ್‌ಪುರ್ ತಾಲ್ಲೂಕಿನ ಧನ್ವಾಸಿ ಗ್ರಾಮದ ಮೂಲದ ಪ್ರೀತಮ್ ಸಿಂಗ್ (60) ದಿನಗೂಲಿ ಕೆಲಸ ಹುಡುಕಿಕೊಂಡು ತನ್ನ ಕುಟುಂಬದೊಂದಿಗೆ ಕರ್ನಾಟಕಕ್ಕೆ ಬಂದಿದ್ದರು.

ಪಾಕಿಸ್ತಾನದ ಪ್ರಜೆಗಳ ಜೊತೆ ಭಾರತೀಯ ಮಹಿಳೆಯರ ವಿವಾಹ: ಮತ್ತೆ ಕುಟುಂಬಸ್ಥರ ಸೇರಲು ಗಡಿಯಲ್ಲಿ ಹೆಣಗಾಟ; Video
ದೇಶ

ಪಾಕಿಸ್ತಾನದ ಪ್ರಜೆಗಳ ಜೊತೆ ಭಾರತೀಯ ಮಹಿಳೆಯರ ವಿವಾಹ: ಮತ್ತೆ ಕುಟುಂಬಸ್ಥರ ಸೇರಲು ಗಡಿಯಲ್ಲಿ ಹೆಣಗಾಟ; Video

ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಈ ಮಹಿಳೆಯರು ಈಗ ಅಟ್ಟಾರಿ ಗಡಿಯಲ್ಲಿ ಸಿಲುಕಿದ್ದಾರೆ, ಏಕೆಂದರೆ ವಲಸೆ ಅಧಿಕಾರಿಗಳು ದೇಶವನ್ನು ತೊರೆಯಲು ಬಿಡುತ್ತಿಲ್ಲ ಎಂದು ವರದಿಯಾಗಿದೆ.

'ನಿಮಗೆ ಕುಟುಂಬ ಬೇಕು ಆದರೆ...': ಬಿಸಿಸಿಐ ರೂಲ್ಸ್ ಟೀಕಿಸಿದ ವಿರಾಟ್ ಕೊಹ್ಲಿ; ಕಪಿಲ್ ದೇವ್ ಹೇಳಿದ್ದೇನು?
ಕ್ರಿಕೆಟ್

'ನಿಮಗೆ ಕುಟುಂಬ ಬೇಕು ಆದರೆ...': ಬಿಸಿಸಿಐ ರೂಲ್ಸ್ ಟೀಕಿಸಿದ ವಿರಾಟ್ ಕೊಹ್ಲಿ; ಕಪಿಲ್ ದೇವ್ ಹೇಳಿದ್ದೇನು?

ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿರುವುದನ್ನು ವಿರಾಟ್ ಕೊಹ್ಲಿ ಟೀಕಿಸಿರುವ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪ್ರತಿಕ್ರಿಯೆ ನೀಡಿದ್ದಾರೆ.

'ಒಂಟಿಯಾಗಿ ಕುಳಿತು ದುಃಖಿಸಲು ಆಗಲ್ಲ': ಬಿಸಿಸಿಐ ರೂಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಕಿಡಿ!
ಕ್ರಿಕೆಟ್

'ಒಂಟಿಯಾಗಿ ಕುಳಿತು ದುಃಖಿಸಲು ಆಗಲ್ಲ': ಬಿಸಿಸಿಐ ರೂಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಕಿಡಿ!

ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೆಣಸಲಿದೆ.