ಬಾಲಿವುಡ್ನಟ ಸಲ್ಮಾನ್ ಖಾನ್ ಜೊತೆ ಕಿಸ್ಸಿಂಗ್ ಸೀನ್ ಮಾಡುವುದಿಲ್ಲವೆಂದು ಅತ್ತಿದ್ದ ನಟಿ ಭಾಗ್ಯಶ್ರೀ: ಸೂಪರ್ ಐಡಿಯ ಮಾಡಿದ ನಿರ್ದೇಶಕರು
ತಾನು ಕಿಸ್ ಮಾಡುವುದಿಲ್ಲ ಎಂದು ನಟಿ ಭಾಗ್ಯಶ್ರೀ ಒಂದೇ ಸಮನೆ ಹಠ ಮಾಡಿ ಕೂತು ಬಿಟ್ಟಿದ್ದರು. ಕೋಲು ಮುರಿಯಬಾರದು, ಹಾವೂ ಸಾಯಬಾರದು ಎನ್ನುವಂತೆ ನಿರ್ದೇಶಕ ಸೂರಜ್ ಬಜ್ರಾತಿಯ ಒಂದು ಸೂಪರ್ ಐಡಿಯಾ ಮಾಡಿ ಕಿಸ್ಸಿಂಗ್ ಸೀನ್ ಶೂಟ್ ಮಾಡಿಯೇ ಬಿಟ್ಟರು.