ಸಿನಿಮಾ ಸುದ್ದಿ141 ಕೋಟಿ ರೂ. ವಂಚನೆ ಪ್ರಕರಣ: ಪ್ರಸಿದ್ಧ ಕಿರುತೆರೆ ನಟ ಅನುಜ್ ಸಕ್ಸೇನಾ ಅರೆಸ್ಟ್
ಕಿರುತೆರೆ ನಟ ಹಾಗೂ ಎಲ್ಡರ್ ಫಾರ್ಮಾಸ್ಯುಟಿಕಲ್ಸ್ನ ಸಿಒಒ ಅನುಜ್ ಸಕ್ಸೇನಾ ಮುಂಬೈ ಪೊಲೀಸರ ಅತಿಥಿಯಾಗಿದ್ದಾರೆ. ಮುಂಬೈ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಗುರುವಾರ ಅನುಜ್ ಸಕ್ಸೇನಾ ಅವರನ್ನು ಬಂಧಿಸಿದೆ.