ಸಿನಿಮಾ ಸುದ್ದಿಹಿನ್ನೋಟ 2020: ಕಿರುತೆರೆಯಲ್ಲಿ ಮಿಂಚಿ ಮರೆಯಾದ ಖ್ಯಾತ ಕಲಾವಿದರಿವರು!
ಹಳೆಯ ವರ್ಷದ ಖುಷಿಯ ಜೊತೆ ದುಃಖಗಳ ಭಾರವನ್ನೂ ಹೊತ್ತು ಹೊಸ ವರ್ಷಕ್ಕೆ ಅಡಿ ಇಡಬೇಕಾಗುತ್ತದೆ. ಕೆಲವರ ಸಾವು ಮನಸ್ಸಿಗೆ ಭಾರವೆನಿಸುತ್ತವೆ. ಸಾವು ಭಾವನಾತ್ಮಕವಾಗಿ ಸಮಾಜವನ್ನು ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ಹಲವು ಗಣ್ಯರು, ಸಾಧಕರ ಅಕಾಲಿಕ ನಿಧನ ಆಘಾತವನ್ನೇ ತಂದಿತು.