ಸಿನಿಮಾ ಸುದ್ದಿಮತ್ತೆ ‘ಕಿರಿಕ್’ ಮಾಡ್ತಾರಂತೆ ರಕ್ಷಿತ್ ಶೆಟ್ಟಿ, ಆದರೆ ಚಿತ್ರದಲ್ಲಿ ರಶ್ಮಿಕಾ ಇರೋದು ಅನುಮಾನ
ಕಿರಿಕ್ ಪಾರ್ಟಿ ಮಾಡಿದ್ದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮತ್ತೆ ಕಿರಿಕ್ ಮಾಡ್ತಾರಂತೆ. ಏನೂಂತ ಅರ್ಥ ಆಯ್ತಲ್ವ? . . . ಹೌದು. ಶೆಟ್ಟಿದ್ವಯರಿಬ್ಬರೂ ‘ಕಿರಿಕ್ ಪಾರ್ಟಿ 2’ ಮಾಡ್ತಾರಂತೆ.