ರಾಜ್ಯಕಾಳಿ ಅರಣ್ಯದ ಜೇನು ಈಗ ಅಧಿಕೃತ ಬ್ರ್ಯಾಂಡ್: ಜೋಯಿಡಾ ಬುಡಕಟ್ಟು ಜನರ ಬದುಕಿಗೆ ಹೊಸ ಆಸರೆಯಾಯ್ತು ಅರಣ್ಯ ಇಲಾಖೆಯ ವಿನೂತನ ಹೆಜ್ಜೆ..!
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ದಟ್ಟ ಅರಣ್ಯದ ಒಳಗೆ ತಲೆಮಾರುಗಳಿಂದ ವಾಸಿಸುತ್ತಿರುವ ಸ್ಥಳೀಯ ಬುಡಕಟ್ಟು ಜನರಿಗೆ ಸುಸ್ಥಿರ ಜೀವನೋಪಾಯವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.