ಬಾಲಿವುಡ್Amir Khan 3ನೇ ಮದುವೆ: ಆಮಿರ್ ಖಾನ್ ಬೆಳ್ಳಿ ಕಾಲುಂಗುರ, ಕಾಲ್ಗೆಜ್ಜೆ ಧರಿಸಿದ್ದೇಕೆ? ಚರ್ಚೆಗೆ ಗ್ರಾಸವಾದ ಮಿಸ್ಟರ್ ಪರ್ಫೆಕ್ಟ್ ವಿವಾಹ!
ಹೌದು, ನಾವು ಈ ಬಾರಿ ವಧುವಿನ ಮೂಗುತಿ, ಸರ ಅಥವಾ ಕಿವಿಯೋಲೆಗಳ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ವರ ಧರಿಸಿದ್ದ ಭಾರವಾದ ಬೆಳ್ಳಿಯ ಕಾಲ್ಗೆಜ್ಜೆಯ ಬಗ್ಗೆ ಮಾತನಾಡುತ್ತಿದ್ದೇವೆ.