ದೇಶTCS ಬೆನ್ನಲ್ಲೇ ಇನ್ಫೋಸಿಸ್ನಲ್ಲೂ ಕಾರ್ಪೋರೇಟ್ ಜಿಹಾದ್: ಮಹಾರಾಷ್ಟ್ರ ಮುಖ್ಯಮಂತ್ರಿ, ಸಚಿವರಿಗೆ ದೂರು
ಪುಣೆಯ ಇನ್ಫೋಸಿಸ್ ಬಿಪಿಎಂನಲ್ಲಿ, ವಿಶೇಷವಾಗಿ ಡ್ಯಾಮ್ಲರ್ ಪ್ರಾಜೆಕ್ಟ್ನಲ್ಲಿ ನಡೆಯುತ್ತಿರುವ ಜಿಹಾದಿ ಕಿರುಕುಳದ ಬಗ್ಗೆ ಅನೇಕ ಹುಡುಗಿಯರು ನನಗೆ ದೂರು ನೀಡುತ್ತಿದ್ದಾರೆ. ದಯವಿಟ್ಟು ನೀವು ಇದನ್ನು ಪರಿಶೀಲಿಸಬಹುದೇ? ಎಂದು ಟ್ವೀಟ್ ಮಾಡಿದ್ದಾರೆ.