ವಿದೇಶ'ಮುಸ್ಲಿಮರು ಕಾಫೀರರೊಂದಿಗೆ ಸ್ನೇಹ ಬೆಳೆಸಬಾರದು': ಭಾರತ-ಅಫ್ಘಾನ್ ಗೆಳತನಕ್ಕೆ Pak ಅಸೂಯೆ; Quran ಉಲ್ಲೇಖಿಸಿ ವಿಷ ಕಾರಿದ ಸೇನಾ ವಕ್ತಾರ..!
ಇತ್ತೀಚೆಗೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಮತ್ತು ಭಾರತದ ನಡುವೆ ಹಲವು ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳು ನಡೆದಿವೆ. ಈ ವೇಳೆ ಅಫ್ಘಾನ್ ಸಚಿವರೊಬ್ಬರು "ಭಾರತ ಮತ್ತು ಅಫ್ಘಾನಿಸ್ತಾನದವರ ಡಿಎನ್ಎ (DNA) ಒಂದೇ" ಎಂದು ಹೇಳಿಕೆ ನೀಡಿದ್ದರು.