ರಾಜ್ಯCoffee ಪ್ರಿಯರಿಗೊಂದು ಸಿಹಿಸುದ್ದಿ: ಇದೇ ಮೊದಲ ಬಾರಿಗೆ ಜಿಐ ಟ್ಯಾಗ್ ಹೊಂದಿರುವ ಕಾಫಿ ಡ್ರಿಪ್ ಬ್ಯಾಗ್ ಬಿಡುಗಡೆ
ಸುಲಭವಾಗಿ ಸಾಗಿಸಲು ಅನುಕೂಲವಾಗಿರುವ ಟೀ ಬ್ಯಾಗ್ಗಳಂತೆಯೇ, ಹೊಸದಾಗಿ ಬಿಡುಗಡೆ ಮಾಡಲಾದ ಕಾಫಿ ಡ್ರಿಪ್ ಬ್ಯಾಗ್ಗಳು ಪೋರ್ಟಬಲ್ ಆಗಿರುತ್ತವೆ, ಆದರೆ ಕಾರ್ಯವಿಧಾನವು ಟೀ ಬ್ಯಾಗ್ಗಳಲ್ಲಿ ಡಿಪ್ಪಿಂಗ್ ವಿಧಾನಕ್ಕಿಂತ ಭಿನ್ನವಾಗಿರುತ್ತದೆ.