ದೇಶ'ನನಗಾಗಿ ನಾನೇ ಕತ್ತಲಲ್ಲಿ ಸಂಘರ್ಷ ಮಾಡಿದಂತಾಗಿದೆ': ಮೋದಿ ಹೆಲಿಕಾಪ್ಟರ್ ಪರಿಶೀಲಿಸಿದ್ದ ಅಧಿಕಾರಿ ಅಳಲು
ನನ್ನ ಕರ್ತವ್ಯ ನಿರ್ವಹಣೆ ಮಾಡಿದ್ದಕ್ಕಾಗಿ ನನ್ನನ್ನು ಅಮಾನತು ಮಾಡಲಾಗಿದೆ. ನನ್ನ ಪರಿಸ್ಥಿತಿ ಈಗ ನನಗಾಗಿ ನಾನೇ ಕತ್ತಲೆಯಲ್ಲಿ ಸಂಘರ್ಷ ಮಾಡಿದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಪರಿಶೀಲಿಸಿದ್ದ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹಿಸಿನ್ ಹೇಳಿದ್ದಾರೆ.