ಕಾಂತಾರ ಚಾಪ್ಟರ್ 1

ಕಾಂತಾರ ಮಿಮಿಕ್ರಿ ವಿವಾದ: ತಿಂಗಳೊಳಗೆ ಚಾಮುಂಡಿ ಬೆಟ್ಟಕ್ಕೆ ರಣವೀರ್‌ ಭೇಟಿಗೆ ಹೈಕೋರ್ಟ್ ಸೂಚನೆ; ಅರ್ಜಿ ಇತ್ಯರ್ಥ!
ಸಿನಿಮಾ ಸುದ್ದಿ

ಕಾಂತಾರ ಮಿಮಿಕ್ರಿ ವಿವಾದ: ತಿಂಗಳೊಳಗೆ ಚಾಮುಂಡಿ ಬೆಟ್ಟಕ್ಕೆ ರಣವೀರ್‌ ಭೇಟಿಗೆ ಹೈಕೋರ್ಟ್ ಸೂಚನೆ; ಅರ್ಜಿ ಇತ್ಯರ್ಥ!

ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರವನ್ನು ಮಿಮಿಕ್ರಿ ಮಾಡಿದ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಒಂದು ತಿಂಗಳೊಳಗೆ ಮೈಸೂರಿನ ಚಾಮುಂಡಿ ಬೆಟ್ಟ ದೇವಸ್ಥಾನಕ್ಕೆ ಭೇಟಿ ನೀಡಲು ನಿರ್ದೇಶಿಸಲಾಗಿದೆ...

Oscar 2025: ಅತ್ಯುತ್ತಮ ಸಿನಿಮಾ ರೇಸ್‌ಗೆ ಅರ್ಹ ಚಿತ್ರಗಳ ಪಟ್ಟಿಯಲ್ಲಿ 'ಕಾಂತಾರ: ಚಾಪ್ಟರ್ 1', 'ತನ್ವಿ ದಿ ಗ್ರೇಟ್'
ಸಿನಿಮಾ ಸುದ್ದಿ

Oscar 2025: ಅತ್ಯುತ್ತಮ ಸಿನಿಮಾ ರೇಸ್‌ಗೆ ಅರ್ಹ ಚಿತ್ರಗಳ ಪಟ್ಟಿಯಲ್ಲಿ 'ಕಾಂತಾರ: ಚಾಪ್ಟರ್ 1', 'ತನ್ವಿ ದಿ ಗ್ರೇಟ್'

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (AMPAS) ವೆರೈಟಿ ಪ್ರಕಾರ, ಅತ್ಯುತ್ತಮ ಚಿತ್ರ ರೇಸ್‌ಗೆ ನೇರವಾಗಿ ಅರ್ಹತೆ ಪಡೆಯುವ ಚಲನಚಿತ್ರಗಳ ಪಟ್ಟಿಯನ್ನು ದೃಢಪಡಿಸಿದೆ. ಎರಡೂ ಭಾರತೀಯ ಚಿತ್ರಗಳು ಅಕಾಡೆಮಿಯ ಹೆಚ್ಚುವರಿ ಅರ್ಹತಾ ನಿಯಮಗಳನ್ನು ಪೂರೈಸಿವೆ.

ಹರಕೆ ಕೋಲದಲ್ಲಿ ದೈವಾರಾಧನೆಗೆ ವಿರುದ್ಧವಾಗಿ ನಡೆದುಕೊಂಡರಾ ರಿಷಬ್ ಶೆಟ್ಟಿ? ದೈವಾರಾಧಕರು ಏನಂತಾರೆ?
ರಾಜ್ಯ

ಹರಕೆ ಕೋಲದಲ್ಲಿ ದೈವಾರಾಧನೆಗೆ ವಿರುದ್ಧವಾಗಿ ನಡೆದುಕೊಂಡರಾ ರಿಷಬ್ ಶೆಟ್ಟಿ? ದೈವಾರಾಧಕರು ಏನಂತಾರೆ?

ಮಂಗಳೂರಿನ ಬಾರೆಬೈಲ್ ಅಲ್ಲಿ ವಾರಾಹಿ ಪಂಜುರ್ಲಿ, ಅರಸು ಜಾರಂದಾಯ ಹಾಗು ಬಂಟ ದೈವಸ್ಥಾನದಲ್ಲಿ ಹರಕೆ ಕೋಲ ನಡೆಯಿತು. ಈ ವೇಳೆ ದೈವ ನರ್ತಕ ರಿಷಬ್ ಕಾಲ ಮೇಲೆ ಮಲಗಿದ್ದರು.

ಇತಿಹಾಸ ಬರೆದ ಕಾಂತಾರ ಚಾಪ್ಟರ್ 1; ಇಂಗ್ಲೀಷ್ ಗೂ ಡಬ್ ಆದ ಭಾರತದ ಮೊಟ್ಟ ಮೊದಲ ಚಿತ್ರ!
ಸಿನಿಮಾ ಸುದ್ದಿ

ಇತಿಹಾಸ ಬರೆದ ಕಾಂತಾರ ಚಾಪ್ಟರ್ 1; ಇಂಗ್ಲೀಷ್ ಗೂ ಡಬ್ ಆದ ಭಾರತದ ಮೊಟ್ಟ ಮೊದಲ ಚಿತ್ರ!

ಬಿಡುಗಡೆಯಾಗಿ 21ನೇ ದಿನಕ್ಕೆ ಕಾಲಿಟ್ಟಿರುವ ಈ ಸಿನಿಮಾ ಇನ್ನು ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಲೇ ಇದೆ. ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ಹೊಸ ಸಾಹಸಕ್ಕೆ ಕೈ ಹಾಕಿದೆ.

ಕಾಂತಾರ ಚಾಪ್ಟರ್ 1: ವೀಕ್ಷಣೆ ವೇಳೆ ದೈವದ ಬಗ್ಗೆ ಹುಚ್ಚಾಟ; ರಿಷಭ್ ಶೆಟ್ಟಿಗೆ ಬೆಂಗಳೂರು ತುಳು ಕೂಟ ಪತ್ರ!
ರಾಜ್ಯ

ಕಾಂತಾರ ಚಾಪ್ಟರ್ 1: ವೀಕ್ಷಣೆ ವೇಳೆ ದೈವದ ಬಗ್ಗೆ ಹುಚ್ಚಾಟ; ರಿಷಭ್ ಶೆಟ್ಟಿಗೆ ಬೆಂಗಳೂರು ತುಳು ಕೂಟ ಪತ್ರ!

ಥಿಯೇಟರ್‌ಗಳಲ್ಲಿ ದೈವದ ವೇಷ ಧರಿಸಿ ಓಡಾಟ, ಚಿತ್ರದಲ್ಲಿ ತೋರಿಸುವ ದೈವದ ವರ್ತನೆಗಳಂತೆ ಚಿತ್ರಮಂದಿರಗಳಲ್ಲಿ ಕಿರುಚಾಡುವುದು ತುಳುವರ ನಂಬಿಕೆಗೆ ಧಕ್ಕೆಯಾಗುತ್ತಿದೆ.

Kantara: Chapter 1- ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡ: ನಟ ಯಶ್
ಸಿನಿಮಾ ಸುದ್ದಿ

Kantara: Chapter 1- ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡ: ನಟ ಯಶ್

ಅನೇಕ ಅಡೆತಡೆಗಳು ಚಿತ್ರ ತಯಾರಿ ಸಂದರ್ಭದಲ್ಲಿ ಬಂದರೂ ತಮ್ಮ ಉದ್ದೇಶದಿಂದ ಹಿಂದೆ ಸರಿಯದೆ ಚಿತ್ರವನ್ನು ಅದ್ದೂರಿಯಾಗಿ ತಯಾರಿಸಿ ಬಿಡುಗಡೆಗೊಳಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದಕ್ಕೆ ಖುಷಿಪಟ್ಟಿದ್ದಾರೆ.

ಬಿಡುಗಡೆಯಾದ ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ 'ಕಾಂತಾರ: ಚಾಪ್ಟರ್ 1'
ಸಿನಿಮಾ ಸುದ್ದಿ

ಬಿಡುಗಡೆಯಾದ ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ 'ಕಾಂತಾರ: ಚಾಪ್ಟರ್ 1'

2025ರಲ್ಲಿ ಯಶಸ್ಸು ಕಂಡ ಎರಡನೇ ಚಿತ್ರ ಇದಾಗಿದೆ. ಈ ಮೊದಲು ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆಯಾಗಿ ದಾಖಲೆ ನಿರ್ಮಿಸಿತ್ತು.

ಕಾಂತಾರ: ಚಾಪ್ಟರ್ 1 ಬಿಡುಗಡೆ: ಮೊದಲ ದಿನವೇ ಜನ ಬಹುಪರಾಕ್; ಎಲ್ಲೆಡೆ ಭರ್ಜರಿ ಪ್ರದರ್ಶನ
ಸಿನಿಮಾ ಸುದ್ದಿ

ಕಾಂತಾರ: ಚಾಪ್ಟರ್ 1 ಬಿಡುಗಡೆ: ಮೊದಲ ದಿನವೇ ಜನ ಬಹುಪರಾಕ್; ಎಲ್ಲೆಡೆ ಭರ್ಜರಿ ಪ್ರದರ್ಶನ

'ಕಾಂತಾರ: ಚಾಪ್ಟರ್ 1' ಸಿನಿಮಾದಲ್ಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿ, ಕ್ರಿ.ಶ.4-5 ಶತಮಾನದ ಕದಂಬರ ಆಳ್ವಿಕೆಯ ಸಮಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಮಾಯಾವಿ ಲೋಕವನ್ನು ನೋಡುಗನ ಮುಂದಿರಿಸಿದ್ದಾರೆ.

Kantara: Chapter 1: ಹೊಸ ಚಿತ್ರದಂತೆ ಕೆಲಸ ಮಾಡಿದ್ದೀವಿ; 'ಕನಕವತಿ' ರುಕ್ಮಿಣಿ ವಸಂತ್ ಸಂದರ್ಶನ!
ಸಿನಿಮಾ ಸುದ್ದಿ

Kantara: Chapter 1: ಹೊಸ ಚಿತ್ರದಂತೆ ಕೆಲಸ ಮಾಡಿದ್ದೀವಿ; 'ಕನಕವತಿ' ರುಕ್ಮಿಣಿ ವಸಂತ್ ಸಂದರ್ಶನ!