ಕಾಂತಾರ

ಅನ್‌ಫಾಲೋ ಪ್ರಹಸನ ಬೆನ್ನಲ್ಲೇ ದಿಢೀರ್ ಅಂತ ಅಮಿತ್ ಶಾರನ್ನು ಭೇಟಿಯಾದ ರಿಷಭ್ ಶೆಟ್ಟಿ!
ಸಿನಿಮಾ ಸುದ್ದಿ

ದಕ್ಷಿಣದ ಖ್ಯಾತ ನಟ ರಿಷಭ್ ಶೆಟ್ಟಿ ತಮ್ಮ 'ಕಾಂತಾರ ಅಧ್ಯಾಯ 1' ಚಿತ್ರದಿಂದ ಸುದ್ದಿಯಲ್ಲಿದ್ದಾರೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು ಈ ಭೇಟಿಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Watch | ಕಾಂತಾರ ಬಗ್ಗೆ ಅಪಹಾಸ್ಯ, ರಣ್ವೀರ್ ಸಿಂಗ್ ಗೆ ಹೈಕೋರ್ಟ್ ಚಾಟಿ; 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ ಚರ್ಚೆಯಲ್ಲಿದೆ- DK Shivakumar
ವಿಡಿಯೋ

ತುಳುನಾಡಿನ ದೈವಕ್ಕೆ ಅಪಮಾನ; Bollywood ನಟ ರಣವೀರ್ ಸಿಂಗ್ ವಿರುದ್ಧ FIR ದಾಖಲು
ಸಿನಿಮಾ ಸುದ್ದಿ

ತುಳುನಾಡಿನ ದೈವಕ್ಕೆ ಅಪಮಾನ; Bollywood ನಟ ರಣವೀರ್ ಸಿಂಗ್ ವಿರುದ್ಧ FIR ದಾಖಲು

2025ರ ನವೆಂಬರ್‌ನಲ್ಲಿ ಗೋವಾದಲ್ಲಿ ಇಂಟರ್‌ ನ್ಯಾಷನಲ್‌ ಫಿಲ್ಮ್‌ಫೆಸ್ಟಿವಲ್‌ ನಡೆದಿತ್ತು. ಈ ವೇಳೆ ರಿಷಬ್‌ ಶೆಟ್ಟಿ ನಟನೆಯನ್ನ ಹೊಗಳಲು ಮುಂದಾಗಿ ಬಾಲಿವುಡ್‌ ನಟ ಯಡವಟ್ಟು ಮಾಡಿಕೊಂಡಿದ್ದರು.

ವೇದಿಕೆಗಳಲ್ಲಿ 'ದೈವದ ಅಪಹಾಸ್ಯ' ಮಾಡುವುದನ್ನು ನೋಡುವುದು ನನಗೆ ತುಂಬಾ ಕಷ್ಟ: ರಿಷಬ್ ಶೆಟ್ಟಿ
ಸಿನಿಮಾ ಸುದ್ದಿ

ವೇದಿಕೆಗಳಲ್ಲಿ 'ದೈವದ ಅಪಹಾಸ್ಯ' ಮಾಡುವುದನ್ನು ನೋಡುವುದು ನನಗೆ ತುಂಬಾ ಕಷ್ಟ: ರಿಷಬ್ ಶೆಟ್ಟಿ

ರಣವೀರ್ ಸಿಂಗ್ ಅವರ ಅನುಕರಣೆಯನ್ನು ಉಲ್ಲೇಖಿಸದೆ, ಅಂತಹ ಚಿತ್ರಣಗಳನ್ನು ನೋಡುವುದು ತನಗೆ ಅನಾನುಕೂಲವನ್ನುಂಟುಮಾಡುತ್ತದೆ ಎಂದು ಬಿಹೈಂಡ್‌ವುಡ್ಸ್ ಕಾರ್ಯಕ್ರಮದಲ್ಲಿ ರಿಷಬ್ ಹೇಳಿದರು.

News Headlines 03-12-25 | ಕರ್ನಾಟಕ ರಾಜಭವನ ಹೆಸರು ಇನ್ಮುಂದೆ ಲೋಕಭವನ; Kantara ದೈವ ಅಪಹಾಸ್ಯ: ರಣವೀರ್ ವಿರುದ್ಧ FIR; ಕುರ್ಚಿ ಕದನ ನಡುವೆ ಮತ್ತೆ ದೆಹಲಿಗೆ DKS
ರಾಜ್ಯ

Watch | ಕರ್ನಾಟಕ ರಾಜಭವನ ಹೆಸರು ಇನ್ಮುಂದೆ ಲೋಕಭವನ; Kantara ದೈವ ಅಪಹಾಸ್ಯ: ರಣವೀರ್ ವಿರುದ್ಧ FIR; ಕುರ್ಚಿ ಕದನ ನಡುವೆ ಮತ್ತೆ ದೆಹಲಿಗೆ DKS

ರಿಷಬ್ ಶೆಟ್ಟಿ ನಟನೆ ಅನುಕರಣೆ ಮಾಡಿ ದೈವಕ್ಕೆ ಅವಮಾನ? ಸೋಷಿಯಲ್ ಮೀಡಿಯಾದಲ್ಲಿ Ranveer Singh ವಿರುದ್ಧ ಹಿಗ್ಗಾಮುಗ್ಗ ಟೀಕೆ! Video
ಸಿನಿಮಾ ಸುದ್ದಿ

ರಿಷಬ್ ಶೆಟ್ಟಿ ನಟನೆ ಅನುಕರಣೆ ಮಾಡಿ ದೈವಕ್ಕೆ ಅವಮಾನ? ಸೋಷಿಯಲ್ ಮೀಡಿಯಾದಲ್ಲಿ Ranveer Singh ವಿರುದ್ಧ ಹಿಗ್ಗಾಮುಗ್ಗ ಟೀಕೆ! Video

ಚಾಮುಂಡಿ ದೇವಿಯನ್ನು ದೈವವೆನ್ನುವ ಬದಲು ದೆವ್ವ ಎನ್ನುವ ರೀತಿ ಸಂಭೋದಿಸಿ ವಿಕಾರವಾಗಿ ರಿಷಬ್ ಶೆಟ್ಟಿ ನಟನೆಯನ್ನು ಅನುಕರಿಸಿದ್ದಾರೆ.

'ಕಾಂತಾರ ಚಿತ್ರವನ್ನು ನಾನು ದುಡ್ಡಿಗಾಗಿ ಮಾಡಲಿಲ್ಲ, ಆದರೆ ದೈವದ...': ರಿಷಬ್ ಶೆಟ್ಟಿ ಹೇಳಿದ್ದೇನು?
ಸಿನಿಮಾ ಸುದ್ದಿ

'ಕಾಂತಾರ ಚಿತ್ರವನ್ನು ನಾನು ದುಡ್ಡಿಗಾಗಿ ಮಾಡಲಿಲ್ಲ, ಆದರೆ ದೈವದ...': ರಿಷಬ್ ಶೆಟ್ಟಿ ಹೇಳಿದ್ದೇನು?

ಕಾಂತಾರ: ಚಾಪ್ಟರ್ 1 ಅನ್ನು ಪೂರ್ಣಗೊಳಿಸುವವರೆಗೆ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳಲು ಬಯಸಿರಲಿಲ್ಲ. ಆದರೆ ಅಂತಹ ಪಾತ್ರಗಳು ನನ್ನ ಬಳಿಗೆ ಬಂದಿರುವುದರಿಂದ ನನಗೆ ಸಂತೋಷವಾಗಿದೆ.

'ಮಾತೃಭಾಷೆ ಕನ್ನಡ ಮಾತನಾಡುವವರೂ...': ಕನ್ನಡ್ ಎನ್ನುವ ವರದಿಗಾರರನ್ನು ಸರಿಪಡಿಸಿ ಎಂದವರಿಗೆ ಗುಲ್ಶನ್ ದೇವಯ್ಯ ಹೇಳಿದ್ದೇನು?
ಸಿನಿಮಾ ಸುದ್ದಿ

'ಮಾತೃಭಾಷೆ ಕನ್ನಡ ಮಾತನಾಡುವವರೂ...': ಕನ್ನಡ್ ಎನ್ನುವ ವರದಿಗಾರರನ್ನು ಸರಿಪಡಿಸಿ ಎಂದವರಿಗೆ ಗುಲ್ಶನ್ ದೇವಯ್ಯ ಹೇಳಿದ್ದೇನು?

2022ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತಾರ: ಚಾಪ್ಟರ್ 1ರಲ್ಲಿ ಗುಲ್ಶನ್ ದೇವಯ್ಯ ರಾಜ ಕುಲಶೇಖರ ಪಾತ್ರದಲ್ಲಿ ನಟಿಸಿದ್ದಾರೆ.