ಜಿಲ್ಲಾ ಸುದ್ದಿಬಿಬಿಎಂಪಿ: ಬಿಜೆಪಿಗಿಲ್ಲ ಅಧಿಕಾರ
ಬಿಜೆಪಿ ಪಾಲಿಗೆ ಬಿಬಿಎಂಪಿ ಅಧಿಕಾರ ಇನ್ನು ದೂರ ದೂರ. ಬಿಬಿಎಂಪಿ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದು ಬೀಗುತ್ತಿದ್ದ ಬಿಜೆಪಿ ಈಗ ಏಕಾಂಗಿ. ಅಧಿಕಾರ ಹಿಡಿಯಲು ಬಿಜೆಪಿಗೆ ಇದ್ದಂಥ ಎಲ್ಲಾ ದಾರಿಗಳೂ ಬಂದ್ ಆಗಿದ್ದು, ಅದಕ್ಕೀಗ ಉಳಿದಿರುವುದು ಪ್ರತಿಪಕ್ಷ ಸ್ಥಾನ ಮಾತ್ರ...