ಕಾಂಕ್ರೀಟ್ ತ್ಯಾಜ್ಯ

ಮಾಯಸಂದ್ರ ಕೆರೆಗೆ ಕಾಂಕ್ರೀಟ್ ತ್ಯಾಜ್ಯ ವರದಿ: ಸ್ಥಳಕ್ಕೆ ಬಿಎಂಆರ್ ಸಿಎಲ್ ಅಧಿಕಾರಿಗಳ ಭೇಟಿ
ಮೆಟ್ರೋ ರೈಲ್ ಕಾರ್ಪ್ ಮಾಯಸಂದ್ರ ಕೆರೆಗೆ ಕಾಂಕ್ರೀಟ್ ತ್ಯಾಜ್ಯ ಸುರಿಯುತ್ತಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಎಂಆರ್ ಸಿಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಂಕ್ರೀಟ್ ತ್ಯಾಜ್ಯವನ್ನು ಮಾಯಸಂದ್ರ ಕೆರೆಗೆ ಸುರಿಯುತ್ತಿರುವ ಮೆಟ್ರೋ ರೈಲ್ ಕಾರ್ಪ್
ಬೆಂಗಳೂರಿನ ಕೆರೆಗಳು ಒಂದೊಂದೇ ಕಲುಶಿತಗೊಳ್ಳುತ್ತಿದ್ದು, ಈಗ ಮೆಟ್ರೋ ರೈಲ್ ಕಾರ್ಪ್ ಸಹ ಕೆರೆಯನ್ನು ನಾಶ ಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

