ರಾಜ್ಯಹೈಬ್ರಿಡ್ ಕೌಶಲ’ದ ಬೇಡಿಕೆ ಈಡೇರಿಸಲು ಉನ್ನತ ಶಿಕ್ಷಣದಲ್ಲಿ ಬಹು ಹಂತದ ಶಿಸ್ತು ಅನಿವಾರ್ಯ: ಡಾ.ಕೆ.ಕಸ್ತೂರಿರಂಗನ್
ಮುಂಬರುವ ದಿನಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳು “ಹೈಬ್ರಿಡ್ ಕೌಶಲ”ಗಳನ್ನು ಬೇಡುತ್ತವೆ. ಇದಕ್ಕೆ ಅನುಗುಣವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಬಹು ಹಂತದ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ವಿಜ್ಞಾನಿ ಹಾಗೂ ‘ಇನ್ಸಾ’ ಯೋಜನಾ ಆಯೋಗ ಸದಸ್ಯ ಡಾ ಕೆ. ಕಸ್ತೂರಿರಂಗನ್ ಸಲಹೆ ನೀಡಿದ್ದಾರೆ.