ವಿದೇಶಗಾಜಾ ಹಿಂಸಾಚಾರವನ್ನು ಅಮೆರಿಕಾ ಬೆಂಬಲಿಸುತ್ತಿದೆ: ಶ್ವೇತಭವನದ ದೀಪಾವಳಿ ಆಚರಣೆ ಆಹ್ವಾನ ನಿರಾಕರಿಸಿದ ರೂಪಿ ಕೌರ್!
ಯುದ್ಧ ಪೀಡಿತ ಪ್ಯಾಲೆಸ್ತೀನ್ ಬೆಂಬಲಿಸಿರುವ ಪ್ರಸಿದ್ಧ ಕವಯಿತ್ರಿ ರೂಪಿ ಕೌರ್ ಅವರು, ಅಮೆರಿಕಾ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರ ದೀಪಾವಳಿ ಆಹ್ವಾನವನ್ನು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.