ಕಳಪೆ ಪ್ರದರ್ಶನ

1400 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರ ಗಳಿಸಿದ್ದು ಕೇವಲ 6 ಕೋಟಿ; ಇದು ವಿಶ್ವದ ಅತಿದೊಡ್ಡ ಫ್ಲಾಪ್ ಚಿತ್ರ!
ಚಿತ್ರೋದ್ಯಮವು ನಿರಂತರವಾಗಿ ಫ್ಲಾಪ್‌ಗಳು ಮತ್ತು ಸೂಪರ್‌ಹಿಟ್‌ಗಳಿಂದ ತುಂಬಿರುತ್ತದೆ. ಕೆಲವೊಮ್ಮೆ ದೊಡ್ಡ ಬಜೆಟ್‌ನ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋಲುತ್ತವೆ. ಆದರೆ ಕೆಲವೊಮ್ಮೆ ಕಡಿಮೆ ಬಜೆಟ್‌ನ ಚಿತ್ರಗಳು ದಾಖಲೆಯ ಬಾಕ್ಸ್ ಆಫೀಸ್ ಗಳಿಕೆಯನ್ನು ಸಾಧಿಸುತ್ತವೆ.

ಕಾರ್ಯಕ್ಷಮತೆ ಕೊರತೆ: ರಕ್ಷಣಾ ಸಚಿವಾಲಯದ ಐವರು ಅಧಿಕಾರಿಗಳು ಸೇವೆಯಿಂದ ವಜಾ
ಉದ್ಯೋಗದಲ್ಲಿ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯದಲ್ಲಿನ ಐವರು ನಾಗರಿಕ ಅಧಿಕಾರಿಗಳನ್ನು ವಜಾಗೊಳಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅನುಮೋದನೆ ನೀಡಿದ್ದಾರೆ.

ನಾಳೆ ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ಧೋನಿ ಕಳಪೆ ಪ್ರದರ್ಶನವೇ ಟೀಂ ಇಂಡಿಯಾ ಚಿಂತೆ
ನಾಳೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏರಡನೇ ಏಕದಿನ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಿದ್ದು, ಮಧ್ಯಮ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿ ಕಳಪೆ ಪ್ರದರ್ಶನ ಟೀಂ ಇಂಡಿಯಾದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮೊದಲ ಟೆಸ್ಟ್: ಬಾಂಗ್ಲಾದೇಶದ ವಿರುದ್ಧ ವಿಂಡೀಸ್ ಗೆ ಇನ್ನಿಂಗ್ಸ್, 219 ರನ್ ಗಳ ಭರ್ಜರಿ ಜಯ
ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಇನ್ನಿಂಗ್ಸ್ ಮತ್ತು 219ರನ್ ಗಳ ಅಂತರದ ಹೀನಾಯ ಸೋಲು ಕಂಡಿದೆ.

ಕಳಪೆ ಪ್ರದರ್ಶನದಲ್ಲೂ ಬಾಂಗ್ಲಾ ದಾಖಲೆ, ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 43 ರನ್ ಗೆ ಆಲೌಟ್
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕಳಪೆ ಮೊತ್ತಕ್ಕೆ ಆಲೌಟ್ ಆಗುವ ಮೂಲಕ ದಾಖಲೆ ಬರೆದಿದೆ.

ಕೆಲಸದಲ್ಲಿ ಕಳಪೆ ನಿರ್ವಹಣೆ ತೋರುವ ನೌಕರರಿಗೆ ಇನ್ ಕ್ರಿಮೆಂಟ್ ಕಟ್
ಕೆಲಸದಲ್ಲಿ ಕಳಪೆ ನಿರ್ವಹಣೆ ತೋರುವ ಕೇಂದ್ರ ಸರ್ಕಾರಿ ನೌಕರರಿಗೆ ಯಾವುದೇ ಇನ್ ಕ್ರಿಮೆಂಟ್ ಮತ್ತು ಬಡ್ತಿ ನೀಡಲಾಗುವುದಿಲ್ಲ ಎಂದು ಹಣಕಾಸು ಇಲಾಖೆ ..

