ದೇಶಧರ್ಮದ ವಿಚಾರವಾಗಿ 'The Rebel Kid' ಅಪೂರ್ವ ಮುಖಿಜಾ ಆನ್ ಲೈನ್ ನಲ್ಲಿ ವಿವಾದಕ್ಕೆ ಗುರಿ! Video ನೋಡಿ...
ವೈರಲ್ ವಿಡಿಯೋದಲ್ಲಿ ಏನಿದೆ? ಅಂದಹಾಗೆ, ಮುಖಿಜಾ ಸಾಮಾಜಿಕ ಮಾಧ್ಯಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ Get Ready with me ಮತ್ತು Outfit of my dreams ಎಂಬ ವಿಡಿಯೋಗಳು ವಿವಾದಕ್ಕೆ ಕಾರಣವಾಗಿವೆ.