ಕಲಾಕೃತಿ

19 ಮಂದಿಯಿಂದ ವನ್ಯಜೀವಿಗಳ ಅಂಗ, ಕಲಾಕೃತಿಗಳು ವಾಪಸ್
ಸಾರ್ವಜನಿಕರ ಬಳಿ ಇರುವ ವನ್ಯಜೀವಿಗಳ ದೇಹ, ಅಂಗಗಳಿಂದ ತಯಾರಿಸಲಾದ ಕಲಾಕೃತಿಗಳನ್ನು ವಾಪಸ್ ಮಾಡುವುದಕ್ಕೆ ಸರ್ಕಾರ ಜ.05 ರಿಂದ 90 ದಿನಗಳ ಕಾಲಾವಕಾಶ ನೀಡಿದ್ದು ಈ ವರೆಗೂ 19 ಮಂದಿ ಸ್ವಯಂ ಪ್ರೇರಣೆಯಿಂದ ವಾಪಸ್ ಮಾಡಿದ್ದಾರೆ.

ಬೆಂಗಳೂರು ರೈಲ್ವೇ ನಿಲ್ದಾಣಕ್ಕೆ ಹೈಟೆಕ್ ಟಚ್; ಸ್ಟೇಷನ್ ಗೋಡೆಗಳ ಮೇಲೆ ಅರಳಲಿವೆ ಬಣ್ಣ ಬಣ್ಣದ ಚಿತ್ತಾರ
ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಮತ್ತಷ್ಟು ಹೈಟೆಕ್ ಟಚ್ ನೀಡಲು ಚಿಂತನೆಗಳು ನಡೆಯುತ್ತಿದ್ದು, ನಿಲ್ದಾಣದಲ್ಲಿ ಅಂದವಾದ ಚಿತ್ರಗಳ ಬಿಡಿಸಿ, ಜನರನ್ನು ಆಕರ್ಷಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಭಾರತದ ಕಲಾವಿದ ಅಮೃತಾ ಶೇರ್ಗಿಲ್ ರಚನೆಯ ಕಲಾಕೃತಿಗೆ ದಾಖಲೆಯ 37.8 ಕೋಟಿ ರೂ. ಬೆಲೆ; ಎರಡನೇ ದುಬಾರಿ ಆರ್ಟ್ ವರ್ಕ್!
ಭಾರತದ ಕಲಾವಿದ ಅಮೃತ ಶೇರ್ ಗಿಲ್ ಅವರ ಕಲಾಕೃತಿ ದಾಖಲೆಯ ಬೆಲೆಗೆ ಬಿಕರಿಯಾಗಿದೆ.

ರಾಮ ಜನ್ಮ ಭೂಮಿಯಲ್ಲಿ ಪತ್ತೆಯಾದ ಕಲಾಕೃತಿ ಸಂರಕ್ಷಣೆ ಕೋರಿ ಸಲ್ಲಿಸಲಾಗಿದ್ದ ಎರಡು ಪಿಐಎಲ್ ವಜಾ!
ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ ಪ್ರದೇಶದಿಂದ ವಶಕ್ಕೆ ಪಡೆಯಲಾದ ಕಲಾಕೃತಿಗಳ ಸಂರಕ್ಷಣೆಗೆ ಕೋರಿ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.

ವಿವಾದಲ್ಲಿ ಸಿಲುಕಿದ ಸನ್ನಿ ಲಿಯೋನ್: ವಿಷಯ ಏನು ಗೊತ್ತೇ?
ನಟಿ ಸನ್ನಿ ಲಿಯೋನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗತೊಡಗಿದೆ.

ಕಲೆ ಮತ್ತು ಕಲಾವಿದನಿಗೆ ಕೊಡುವ ಗೌರವ ಇದೇನಾ?
ಸರ್ಕಾರಿ ಸಂಸ್ಥೆಯಾದ ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್ ಕಲಾವಿದನ ಕಲಾಕೃತಿಯೊಂದನ್ನು ಇಷ್ಟೊಂದು ಬೇಜವಾಬ್ದಾರಿಯಿಂದ ಕಳುಹಿಸಿಕೊಟ್ಟಿರುವುದಕ್ಕೆ ಏನೆನ್ನಬೇಕು?

ಈ ಕಲೆಯ ನೋಡಲು ಹೋದವರು ಬೆತ್ತಲೆ!
ಇದು ಹುಚ್ಚೋ ಅಥವಾ ಬುದ್ಧವಂತಿಕೆ ಉತ್ತುಂಗಕ್ಕೆ ಏರಿದಾಗ ಜನರು ವಿಚಿತ್ರವಾಗಿ ಆಡುತ್ತಾರೋ ಗೊತ್ತಿಲ್ಲ ಆಸ್ಟ್ರೇಲಿಯಾದ ಕ್ಯಾಬ್ ಬೆರಾದಲ್ಲಿ ನಡೆದ ಕಲಾ ಪ್ರದರ್ಶನಕ್ಕೆ ಹುಟ್ಟುಡುಗೆಯಲ್ಲಿ ಬಂದ ಜನಸಾಗರವನ್ನು ನೋಡಿದರೆ ಹಾಗೆ ಅನುಸುತ್ತದೆ...

ರವಿವರ್ಮನ ಕಲಾಕೃತಿ ಅಸಲಿ: ಕರ್ನಾಟಕ ಹೈಕೋರ್ಟ್‍ಗೆ ವರದಿ

ಸಸ್ಯಕಾಶಿಗೆ ಪುಷ್ಪ ಪ್ರೇಮಿಗಳ ದಂಡು
ಹೂಗಳ ರಾಶಿ, ಬಣ್ಣಗಳೊಂದಿಗೆ ಕಣ್ಮನ ಸೆಳೆಯುವ ಕಲಾಕೃತಿಗಳು, ಗಾಜಿನ ಅರಮನೆಯ ತುಂಬಾ ಸಸ್ಯ...

