ರಾಜ್ಯಔಷಧೀಯ ಸಸ್ಯಗಳ ಕುರಿತು ಅಧ್ಯಯನಕ್ಕೆ ಕೆಬಿಬಿ ಮುಂದು!
ಔಷಧೀಯ ಸಸ್ಯಗಳ ಕುರಿತು ಅಧ್ಯಯನಕ್ಕೆ ಕರ್ನಾಟಕ ಜೀವವೈವಿಧ್ಯ ಮಂಡಳಿಯು (ಕೆಬಿಬಿ) ಮುಂದಾಗಿದೆ. ಇದರ ಜೊತೆಗೆ ಮಲೆನಾಡು ಪ್ರದೇಶದಲ್ಲಿ ಕಂಡುಬರುವ ಶೋಲಾ ಹುಲ್ಲುಗಾವಲು ಹಾಗೂ ಕಾಡು ಹಣ್ಣಿನ ಪ್ರಭೇದಗಳ ಅಧ್ಯಯನವನ್ನೂ ಕೂಡ ಕೈಗೊಂಡಿದೆ ಎಂದು ತಿಳಿದುಬಂದಿದೆ.