ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

ಅನುಮತಿಯಿಲ್ಲದೆ 8 ವರ್ಷಗಳಿಂದ MA ಕ್ಲಾಸ್! ಜಾನಪದ ವಿವಿಯ 8 ಪಿಜಿ ಕೋರ್ಸ್‌ಗಳು ದಿಢೀರ್ ರದ್ದು: ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ; ಸಿಬ್ಬಂದಿಗೂ ಶಾಕ್
ರಾಜ್ಯ

ಅನುಮತಿಯಿಲ್ಲದೆ 8 ವರ್ಷಗಳಿಂದ MA ಕ್ಲಾಸ್! ಜಾನಪದ ವಿವಿಯ 8 ಪಿಜಿ ಕೋರ್ಸ್‌ಗಳು ದಿಢೀರ್ ರದ್ದು: ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ; ಸಿಬ್ಬಂದಿಗೂ ಶಾಕ್

ಹಾವೇರಿ ಜಿಲ್ಲೆಯ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಿಯಮಬಾಹಿರವಾಗಿ ನಡೆಸಲಾಗುತ್ತಿದ್ದ 8 ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆ ಖಡಕ್ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ: ಜಗತ್ತಿನಾದ್ಯಂತ ಶಾಖೆಗಳು!
ವಿಶೇಷ

ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ: ಜಗತ್ತಿನಾದ್ಯಂತ ಶಾಖೆಗಳು!

ಜಾನಪದ ಕಲೆ ಮತ್ತು ಸಂಸ್ಕೃತಿಯ ಕೋರ್ಸ್‌ಗಳನ್ನು ನೀಡುತ್ತಿರುವ ವಿಶ್ವದ ಏಕೈಕ ವಿಶ್ವವಿದ್ಯಾನಿಲಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಈಗ ಜಾಗತಿಕವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವತ್ತ ದೃಷ್ಟಿ ನೆಟ್ಟಿದ್ದು, ಇದು ಪ್ರಪಂಚದಾದ್ಯಂತ ಶಾಖೆಗಳನ್ನು ಮತ್ತು ಕಾಲೇಜುಗಳು, ಶಿಕ್ಷಣ ಸಂಸ್ಥೆಗಳನ್ನು ಹೊಂದುತ್ತಿದೆ.