ಕರ್ನಾಟಕ ಗೃಹ ಮಂಡಳಿ

ಸೂರ್ಯನಗರ ಹಂತ-4 ಯೋಜನೆ: ನಿವೇಶನ ಖರೀದಿಸುವಾಗ ಇರಲಿ ಎಚ್ಚರ! ಹೌಸಿಂಗ್ ಬೋರ್ಡ್ ಹೀಗೆ ಹೇಳಿದ್ದೇಕೆ?
ರಾಜ್ಯ

ಸೂರ್ಯನಗರ ಹಂತ-4 ಯೋಜನೆ: ನಿವೇಶನ ಖರೀದಿಸುವಾಗ ಇರಲಿ ಎಚ್ಚರ! ಹೌಸಿಂಗ್ ಬೋರ್ಡ್ ಹೀಗೆ ಹೇಳಿದ್ದೇಕೆ?

ಕೆಲವು ಸಂದರ್ಭಗಳಲ್ಲಿ, ನಕಲಿ ಮತ್ತು ತಿರುಚಿದ ಸಾಂಕೇತಿಕ ಪ್ಲಾಟ್ ಆಯ್ಕೆ ಪತ್ರಗಳನ್ನು ಸಹ ರಚಿಸಿ ಪ್ರಸಾರ ಮಾಡಲಾಗುತ್ತಿದ್ದು, ಇದನ್ನು ಮಂಡಳಿಯು ಗಂಭೀರ ಕಾನೂನುಬಾಹಿರ ಕೃತ್ಯವೆಂದು ಪರಿಗಣಿಸಿದೆ.

ಲೋಗೋ ಜೊತೆಗೆ ವಸತಿ ಯೋಜನೆಗಳ ಮಾಹಿತಿ ಫಲಕ ಹಾಕುವಂತೆ ಅಧಿಕಾರಿಗಳಿಗೆ ಸಚಿವ ಜಮೀರ್ ಅಹ್ಮದ್ ಸೂಚನೆ
ರಾಜ್ಯ

ಲೋಗೋ ಜೊತೆಗೆ ವಸತಿ ಯೋಜನೆಗಳ ಮಾಹಿತಿ ಫಲಕ ಹಾಕುವಂತೆ ಅಧಿಕಾರಿಗಳಿಗೆ ಸಚಿವ ಜಮೀರ್ ಅಹ್ಮದ್ ಸೂಚನೆ

ಬಡವರಿಗೆ ವಿತರಿಸುವ ಮನೆ ಅಥವಾ ನಿವೇಶನಗಳ ಮುಂದೆ ವಸತಿ ಯೋಜನೆಯ ಮಾಹಿತಿ ಫಲಕಗಳನ್ನು ಲೋಗೋದೊಂದಿಗೆ ಹಾಕುವಂತೆ ವಸತಿ ಇಲಾಖೆ ವ್ಯಾಪ್ತಿಗೆ ಬರುವ ಕರ್ನಾಟಕ ಗೃಹ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ಮತ್ತು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚಿಸಿದರು. 

ಬಿಜೆಪಿ ಸಂಸದ ಉಮೇಶ್ ಜಾಧವ್ ಪತ್ನಿ ನೇತೃತ್ವದ ಟ್ರಸ್ಟ್‌ಗೆ ಗೃಹ ಮಂಡಳಿ ನಿವೇಶನ ಹಂಚಿಕೆ: ಹೈಕೋರ್ಟ್ ರದ್ದು
ರಾಜ್ಯ

ಬಿಜೆಪಿ ಸಂಸದ ಉಮೇಶ್ ಜಾಧವ್ ಪತ್ನಿ ನೇತೃತ್ವದ ಟ್ರಸ್ಟ್‌ಗೆ ಗೃಹ ಮಂಡಳಿ ನಿವೇಶನ ಹಂಚಿಕೆ: ಹೈಕೋರ್ಟ್ ರದ್ದು

ಬಿಜೆಪಿ ಲೋಕಸಭಾ ಸದಸ್ಯ ಉಮೇಶ್ ಜಾಧವ್ ಅವರ ಪತ್ನಿ ಹಾಗೂ ಮೂರ್ತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಗಾಯತ್ರಿ ಅವರಿಗೆ ನಿಯಮಗಳಿಗೆ ವಿರುದ್ಧವಾಗಿ ಕ್ರಯ ಮಾಡಿಕೊಡುವ ಮೂಲಕ ಪಕ್ಷಪಾತ ಎಸಗಿದೆ ಎಂದು ಗುರುವಾರ ಕರ್ನಾಟಕ ಹೈಕೋರ್ಟ್ ಹೇಳಿದ್ದು, ನಿವೇಶನವನ್ನು ಮರಳಿ ವಶಕ್ಕೆ ಪಡೆಯುವಂತೆ ಕೆಎಚ್ಬಿಗೆ ಆದೇಶಿಸಿದೆ.

ಒಬ್ಬನೇ ಫಲಾನುಭವಿಗೆ 4-5 ಮನೆ, ದೋಸ್ತಿ ಸರ್ಕಾರದಲ್ಲಿ ವಸತಿ ಯೋಜನೆ ಅಕ್ರಮ: ವಿ ಸೋಮಣ್ಣ ಆರೋಪ
ರಾಜ್ಯ

ಒಬ್ಬನೇ ಫಲಾನುಭವಿಗೆ 4-5 ಮನೆ, ದೋಸ್ತಿ ಸರ್ಕಾರದಲ್ಲಿ ವಸತಿ ಯೋಜನೆ ಅಕ್ರಮ: ವಿ ಸೋಮಣ್ಣ ಆರೋಪ

ಜೆಡಿಎಸ್-ಕಾಂಗ್ರೆಸ್ ಹಿಂದಿನ ಸರ್ಕಾರದಲ್ಲಿ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಹಗರಣ ನಡೆದಿದ್ದು, ಒಬ್ಬನೇ ಫಲಾನುಭವಿಗೆ ೪ ರಿಂದ ೫ ಮನೆಗಳನ್ನು ಮಂಜೂರು ಮಾಡಿ ಅಕ್ರಮ ನಡೆಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಆಪಾದಿಸಿದ್ದಾರೆ. 

ಜಿಟಿ ದೇವೇಗೌಡ ಪುತ್ರನ ವಿರುದ್ಧ ಕಎಚ್ ಬಿ ಭೂ ಖರೀದಿ ಪ್ರಕರಣ: ಸಿಎಂ ಕುತಂತ್ರ ಎಂದ ಕುಮಾರಸ್ವಾಮಿ
ರಾಜಕೀಯ

ಜಿಟಿ ದೇವೇಗೌಡ ಪುತ್ರನ ವಿರುದ್ಧ ಕಎಚ್ ಬಿ ಭೂ ಖರೀದಿ ಪ್ರಕರಣ: ಸಿಎಂ ಕುತಂತ್ರ ಎಂದ ಕುಮಾರಸ್ವಾಮಿ

"ಜೆಡಿ(ಎಸ್) ನಲ್ಲಿ ತನ್ನ ಪ್ರಭಾವದ ಕಾರಣ ಬೆಳೆಯುತ್ತಿರುವ ನಾಯಕ ಜಿಟಿ ದೇವೇಗೌಡ ಅವರನ್ನು ಮಟ್ಟ ಹಾಕಲು ಸಿದ್ದರಾಮಯ್ಯ ಪ್ರಯತ್ನ ನಡೆಸುತ್ತಿದ್ದಾರೆ.