ದೇಶಭಾರತೀಯ ನೌಕಾಪಡೆಗೆ ಹೊಸ ಶಕ್ತಿ: ರಷ್ಯಾದ ಅತ್ಯಾಧುನಿಕ ಜಲಂತರ್ಗಾಮಿ ಶೋಧಕ ಕಾಪ್ಟರ್ ಖರೀದಿಗೆ ಅನುಮೋದನೆ
ಶತ್ರು ಪಾಳಯದ ಜಲಾಂತರ್ಗಾಮಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ಸೇನೆ ಮಹತ್ವದ ಹೆಜ್ಜೆ ಇರಿಸಿದ್ದು, ಜಲಾಂತರ್ಗಾಮಿಗಳ ಮೇಲೆ ನಿಗಾ ಇಡಬಲ್ಲ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ.