ಕಮಾಲ್ ಆರ್ ಖಾನ್

ಮುಗಿಯದ ಖಾನ್‌ಗಳ ಜಂಜಾಟ: ಕಮಾಲ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕಾಗಿ ಸಲ್ಮಾನ್ ಖಾನ್ ಅರ್ಜಿ
ಬಾಲಿವುಡ್

ಮುಗಿಯದ ಖಾನ್‌ಗಳ ಜಂಜಾಟ: ಕಮಾಲ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕಾಗಿ ಸಲ್ಮಾನ್ ಖಾನ್ ಅರ್ಜಿ

ನಟ ಕಮಲ್ ಆರ್ ಖಾನ್ ಅವಹೇಳನಕಾರಿ ಹೇಳಿಕೆ ಮುಂದುವರೆಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಕ್ಕಾಗಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಆರ್‌ಸಿಬಿ ಸತತ ಸೋಲು: ವಿಶ್ವಕಪ್​ನಲ್ಲೂ ಕೊಹ್ಲಿ ನೇತೃತ್ವದ ತಂಡ ಮಕಾಡೆ ಮಲಗಲಿದೆ; ಕೆಆರ್ ಖಾನ್
ಕ್ರಿಕೆಟ್

ಆರ್‌ಸಿಬಿ ಸತತ ಸೋಲು: ವಿಶ್ವಕಪ್​ನಲ್ಲೂ ಕೊಹ್ಲಿ ನೇತೃತ್ವದ ತಂಡ ಮಕಾಡೆ ಮಲಗಲಿದೆ; ಕೆಆರ್ ಖಾನ್

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಆರ್‌ಸಿಬಿ ತಂಡ ಸತತ ಸೋಲು ಕಂಡಿದೆ. ಇದೀಗ ವಿರಾಟ್ ಕೊಹ್ಲಿಯ ನಾಯಕತ್ವದ ಕುರಿತು ಪ್ರಶ್ನೆ ಮೂಡಿಸಿದ್ದು ವಿಶ್ವಕಪ್​ನಲ್ಲೂ ತಂಡ ಮಕಾಡೆ ಮಲಗಲಿದೆ...

ಕೆಜಿಎಫ್ ಚಿತ್ರ ನೋಡುವುದೇ ಇಲ್ಲ ಎಂದ ಕೆಆರ್ ಕೆ ಜಾಡಿಸಿದ ಟ್ವೀಟಿಗರು!
ಸಿನಿಮಾ ಸುದ್ದಿ

ಕೆಜಿಎಫ್ ಚಿತ್ರ ನೋಡುವುದೇ ಇಲ್ಲ ಎಂದ ಕೆಆರ್ ಕೆ ಜಾಡಿಸಿದ ಟ್ವೀಟಿಗರು!

ಸದಾಕಾಲ ವಿವಾದಗಳಿಂದಲೇ ಸುದ್ದಿ ಮಾಡೋ ಸ್ವಯಂಘೋಷಿತ ವಿಮರ್ಶಕ ಕಮಾಲ್ ಆರ್ ಖಾನ್ ಇದೀಗ ಕನ್ನಡದ ಕೆಜಿಎಫ್ ಚಿತ್ರದ ಕುರಿತಂತೆ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಓರ್ವ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳಲು ಒಗ್ಗೂಡಿದ ಇಂಡೋ-ಪಾಕ್ ಅಭಿಮಾನಿಗಳು!
ಕ್ರಿಕೆಟ್

ಓರ್ವ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳಲು ಒಗ್ಗೂಡಿದ ಇಂಡೋ-ಪಾಕ್ ಅಭಿಮಾನಿಗಳು!

ಉಭಯ ದೇಶಗಳ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಒಂದಾಗಿದ್ದು. ಭಾರತ ತಂಡವನ್ನು ಟೀಕಿಸಿದ್ದ ಓರ್ವ ವ್ಯಕ್ತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ನಿಂದ ನಿಷೇಧಿಸಿ: ಕೆಆರ್ ಕೆ ವಿವಾದಾತ್ಮಕ ಟ್ವೀಟ್
ಕ್ರಿಕೆಟ್

ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ನಿಂದ ನಿಷೇಧಿಸಿ: ಕೆಆರ್ ಕೆ ವಿವಾದಾತ್ಮಕ ಟ್ವೀಟ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ನಿಂದ ಆಜೀವ ನಿಷೇಧ ಹೇರಬೇಕು ಎಂದು ಬಾಲಿವುಡ್ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಕಮಾಲ್ ಆರ್ ಖಾನ್ ಹೇಳಿದ್ದಾರೆ.