ರಾಜ್ಯMetro ನಿಲ್ದಾಣದಿಂದ ರಸ್ತೆಗೆ ಬಿದ್ದ ಡೆಡ್ಲಿ ಮೆಟಲ್ ಶೀಟ್: ಬ್ರೇಕ್ ಹಾಕಿ ಬಚಾವಾದ ಕಾರು ಚಾಲಕ..!
ಆಗಸ್ಟ್ 6 ರಂದು ರಾತ್ರಿ ಸುಮಾರು 9:48 ರ ಸುಮಾರಿಗೆ ಹೊರಗಿನ ವರ್ತುಲ ರಸ್ತೆಯಲ್ಲಿ ವಾಹನ ಸಂಚಾರ ದಟ್ಟವಾಗಿತ್ತು. ಈ ವೇಳೆ ಎತ್ತರಿಸಿದ ಮೆಟ್ರೋ ಮಾರ್ಗದಿಂದ (Viaduct) ಸುಮಾರು ಒಂದು ಮೀಟರ್ ಉದ್ದದ ಭಾರೀ ಲೋಹದ ಶೀಟ್ ಏಕಾಏಕಿ ಕೆಳಗೆ ಬಿದ್ದಿದೆ.