ಕಪ್ಪುಹಣ

3,260 ನಕಲಿ ಪಕ್ಷಗಳ ಮೂಲಕ 10,000 ಕೋಟಿ ಕಪ್ಪುಹಣ ಅಕ್ರಮ ವರ್ಗಾವಣೆ; ಬಿಜೆಪಿಯ 'ಸಿ' ಟೀಮ್ ಎಂದು ಕಾಂಗ್ರೆಸ್ ಆರೋಪ!
ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ತೆರಿಗೆ ಹಗರಣವನ್ನು ಬಯಲು ಮಾಡಿರುವುದಾಗಿ ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ. ಎಐಸಿಸಿ ರಾಷ್ಟ್ರೀಯ ವಕ್ತಾರ ಮತ್ತು ಮಾಜಿ ರಾಜ್ಯಸಭಾ ಸಂಸದ ಶಕ್ತಿಸಿನ್ಹ ಗೋಹಿಲ್ ಪ್ರಮುಖ ಬಹಿರಂಗಪಡಿಸಿದೆ.

ನೋಟು ನಿಷೇಧ ಕಪ್ಪುಹಣಕ್ಕೆ ಕಡಿವಾಣ ಹಾಕಿಲ್ಲ: ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್
ನೋಟು ನಿಷೇಧ ಕಪ್ಪುಹಣದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಅವರು ಸೋಮವಾರ ಹೇಳಿದ್ದಾರೆ...

2014 ನಂತರ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಠೇವಣಿ ಪ್ರಮಾಣ ಶೇ.80 ರಷ್ಟು ಇಳಿಕೆ: ಪಿಯೂಷ್ ಗೊಯಲ್
ಕಪ್ಪು ಹಣ ಕುರಿತಂತೆ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೊಯಲ್ ರಾಜ್ಯಸಭೆಯಲ್ಲಿ ಮಾತನಾಡಿದರು.

ಸ್ವಿಸ್ ಬ್ಯಾಂಕ್ ಗಳಲ್ಲಿ ಇಟ್ಟ ಹಣವೆಲ್ಲ ಕಪ್ಪು ಹಣವೇ?
ಹಣಕ್ಲಾಸು ಅಂಕಣದಲ್ಲಿ ಅಂಕಿ ಅಂಶಗಳಿಗಷ್ಟೇ ಪ್ರಾಮುಖ್ಯತೆ. ಸ್ವಿಸ್ ಹಣ ಇಟ್ಟ ಮಾತ್ರಕ್ಕೆ ಅದು ಕಪ್ಪು ಹಣವೇ? ಈ ಕಪ್ಪು ಹಣ ಅನ್ನುವುದು ಹೇಗೆ ಶುರುವಾಯ್ತು? ತಿಳಿದುಕೊಳ್ಳೋಣ....

ಸ್ವಿಸ್ ಬ್ಯಾಂಕ್'ಗಳಲ್ಲಿ ಭಾರತೀಯರ ಠೇವಣಿ ಪ್ರಮಾಣ ಏರಿಕೆ: ಪ್ರಧಾನಿ ಮೋದಿಗೆ ರಾಹುಲ್ ತಿರುಗೇಟು
ಕಪ್ಪುಕುಳಗಳ ಸ್ವರ್ಗವೆಂದೇ ಬಿಂಬಿತವಾಗಿರುವ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಹೊಂದಿರುವ ಹಣದ ಪ್ರಮಾಣ 2017ನೇ ಸಾಲಿನಲ್ಲಿ ಶೇ.50ರಷ್ಟು ಹೆಚ್ಚಾಗಿ ರೂ.7000 ಕೋಟಿ ತಲುಪಿದೆ ಎಂದ ವರದಿಯನ್ನಿಟ್ಟುಕೊಂಡು...

ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯರ ಹಣ ಶೇ.50ರಷ್ಟು ಹೆಚ್ಚಳ!
ಕಳೆದ ಲೋಕಸಭೆ ಚುನಾವಣೆ ವೇಳೆ ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರುವುದಾಗಿ ಭರವಸೆ....

ತಮಿಳುನಾಡಿನಲ್ಲಿ ಮತ್ತೆ ಐಟಿ ದಾಳಿ, 4 ಸಂಸ್ಥೆಗಳ 33 ಜಾಗಗಳಲ್ಲಿ ಶೋಧ!
ತಮಿಳುನಾಡಿನಲ್ಲಿ ಮತ್ತೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ರಾಜ್ಯದ ನಾಲ್ಕು ಪ್ರಮುಖ ವಾಣಿಜ್ಯ ಸಂಸ್ಥೆಗಳ ಒಟ್ಟು 33 ಪ್ರದೇಶಗಳ ಮೇಲೆ ದಾಳಿ ಮಾಡಿ ಶೋಧಕಾರ್ಯ ನಡೆಸಿದ್ದಾರೆ.

ಕಪ್ಪುಹಣದ ಕುರಿತು ಯುಪಿಎ ಅವಧಿಯ ವರದಿಗಳ ಪರಿಶೀಲನೆ: ಕೇಂದ್ರ ಸರ್ಕಾರ
ಭಾರತೀಯರು ಹೊಂದಿರುವ ಕಪ್ಪುಹಣದ ಪ್ರಾಮಾಣದ ಕುರಿತು ಯುಪಿಎ ಅವಧಿಯ ವರದಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕಪ್ಪುಹಣ ತಡೆಗೆ ಕ್ರಮ: ಹೆಸರಿಗಷ್ಟೇ ಇರುವ ಸಂಸ್ಥೆಗಳ 1 ಲಕ್ಷ ನಿರ್ದೇಶಕರ ಅನರ್ಹ!
ಕಪ್ಪುಹಣದ ತಡೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಹೆಸರಿಗಷ್ಟೇ ಇರುವ ಸಂಸ್ಥೆಗಳ 1.06 ಲಕ್ಷ ನಿರ್ದೇಶಕರನ್ನು ಅನರ್ಹಗೊಳಿಸಿದೆ...

