ಕನ್ನಡ ಸುದ್ದಿಗಳು

ಬೆಂಗಳೂರಿನಲ್ಲಿ ಅಗ್ನಿ ಅವಘಡ: 20ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣೆ. ಶಿವಮೊಗ್ಗ ಬಿಜೆಪಿ ಘಟಕದ ಕಾರ್ಯದರ್ಶಿ NIA ವಶಕ್ಕೆ! - ಈ ದಿನದ ಸುದ್ದಿ ಮುಖ್ಯಾಂಶಗಳು: 05-04-2024

ಅಮಿತ್ ಶಾ 'ಗೂಂಡಾ' ಯತೀಂದ್ರ ವಿರುದ್ಧ ದೂರು. 'ಬಾಂಬರ್' ಫೋಟೋ ಬಿಡುಗಡೆ. PTI ವರದಿಗಾರ್ತಿ ಕೆನ್ನೆಗೆ ಹೊಡೆದ ANI ವರದಿಗಾರ! - ಈ ದಿನದ ಸುದ್ದಿ ಮುಖ್ಯಾಂಶಗಳು: 29-03-2024

'ಕೈ'ಗೆ ಕೋಲಾರ ಕಂಟಕ: ಶಾಸಕರಿಂದ ರಾಜಿನಾಮೆ ಬೆದರಿಕೆ. ತೇಜಸ್ವಿನಿ ಗೌಡ ರಾಜಿನಾಮೆ. Modi ಎಂದವರ ಕಪಾಳಕ್ಕೆ ಹೊಡಿರಿ: ಸಚಿವನ ವಿರುದ್ಧ ದೂರು ದಾಖಲು! - ಈ ದಿನದ ಸುದ್ದಿ ಮುಖ್ಯಾಂಶಗಳು: 27-03-2024

ಕೆಫೆ ಬಾಂಬ್ ಸ್ಫೋಟ ಪ್ರಕರಣ: ಅಖಾಡಕ್ಕೆ NIA. ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿದ ಹೈಕೋರ್ಟ್. ಮಂಡ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ - ಈ ದಿನದ ಸುದ್ದಿ ಮುಖ್ಯಾಂಶಗಳು: 06-03-2024

'ಇವತ್ತು ಇವಳು, ನಾಳೆ ಅವಳು'; ನಟ ದರ್ಶನ್ ವಿರುದ್ಧ ಸಿಡಿದೆದ್ದ ಗೌಡತಿಯರ ಸೇನೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಒಂದಿಲ್ಲೊಂದು ವಿವಾದಗಳು ಸುತ್ತಿಕೊಳ್ಳುತ್ತಲೇ ಇವೆ. ನಿರ್ಮಾಪಕ ಉಮಾಪತಿ ಗೌಡ ಹಾಗೂ ದರ್ಶನ್ ನಡುವಿನ ಕಾಟೇರ ಚಿತ್ರದ ಟೈಟಲ್ ಜಟಾಪಟಿ ನಡುವೆ ಇದೀಗ ದರ್ಶನ್ ವಿರುದ್ಧ ಗೌಡತಿಯರ ಸೇನೆ ಸಿಡಿದೆದ್ದಿದೆ.

ಚಂದ್ರು ಹತ್ಯೆ ಪ್ರಕರಣ ಸಿಐಡಿ ತನಿಖೆಗೆ. ಮುಸ್ಲಿಂ ವ್ಯಾಪಾರಿಗೆ ಕಾಂಗ್ರೆಸ್ 25,000, ಜೆಡಿಎಸ್ ನಿಂದ 10,000 ನೆರವು!
ಪಿಂಡ ಪ್ರದಾನ ಮಾಡಲು ಬಂದಿದ್ದಾಗ ಬೀಚ್ ನಲ್ಲಿ ಮುಳುಗಿ ಸಹೋದರಿಯರಿಬ್ಬರ ಸಾವು. ಕುಣಿಗಲ್ ನಲ್ಲಿ ಅತೀ ಎತ್ತರದ ಪಂಚಮುಖಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ.

ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ. ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ತೆರಳದಂತೆ ವಿರೋಧ!
ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಪೊಲೀಸರಿಂದ ಪರಿಶೀಲನೆ. ಕರಗ ಉತ್ಸವಕ್ಕೆ ಧರ್ಮ ಸಂಘರ್ಷ. ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳದಂತೆ ವಿರೋಧ. ಆಜಾನ್ ಡೆಸಿಬಲ್ ಮೀಟರ್ ಅವಳಡಿಕೆ. ಎಸಿ ಸ್ಫೋಟಗೊಂಡ ನಾಲ್ವರ ಸಜೀವ ದಹನ.

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಬೊಮ್ಮಾಯಿ ಸರ್ಕಾರ. ರಿಕಿ ಕೇಜ್ ಗೆ ಗ್ರ್ಯಾಮಿ ಪ್ರಶಸ್ತಿ!
ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ, ಗಜೇಂದ್ರ ಸಿಂಗ್ ಶೇಖಾವತ್, ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ. ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ. ಹಿಂದೂ-ಮುಸ್ಲಿಂ ಧಾರ್ಮಿಕ ವಿಚಾರ ವಿವಾದ ಕುರಿತು ಬೊಮ್ಮಾಯಿ ಸ್ಪಷ್ಟನೆ.

ಹಿಜಾಬ್: ಹೈಕೋರ್ಟ್ ತೀರ್ಪನ್ನು ಪಾಲಿಸುವಂತೆ ಮಂಗಳೂರು ವಿಶ್ವವಿದ್ಯಾನಿಲಯ ಸುತ್ತೋಲೆ, ಇದನ್ನು ವಿರೋಧಿಸಿ ಪ್ರತಿಭಟನೆ!
ರಾಜ್ಯದ ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ವಿಚಾರ ಕೈಬಿಡುವ ಬಗ್ಗೆ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾಸೆ. ಬೆಳಗಾವಿಯಲ್ಲಿ ಪತ್ನಿಯನ್ನು ಕೊಚ್ಚಿ ಕೊಂದ ಪತಿ.

