ಕನ್ನಡ ಸಿನಿಮಾ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: 'ಉದರನಿಮಿತ್ತಂ ಬಹುಕೃತ ವೇಷಂ'; ಕರ್ನಾಟಕ ನನ್ನ ಕರ್ಮ ಭೂಮಿ- ಅನಂತ್ ನಾಗ್ ಭಾವುಕ ಮಾತು! Video
ಸಿನಿಮಾ ಸುದ್ದಿ

ಕಳೆದ 55 ವರ್ಷಗಳಿಂದ ನನ್ನನ್ನು ಪ್ರೀತಿಯಿಂದ ಸಲುಹಿದ ಸಮಸ್ತ ಕರ್ನಾಟಕದ ಪ್ರೇಕ್ಷಕರಿಗೆ, ಚಿತ್ರರಂಗದ ತಂತ್ರಜ್ಞರಿಗೆ ಮತ್ತು ನಿರ್ದೇಶಕರಿಗೆ ನಾನು ಈ ಅತ್ಯುನ್ನತ ಗೌರವವನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

America America 2 Movie Review: ಹಳೆ ಬೇರು ಹೊಸ ಚಿಗುರು ಕೂಡಿರಲು...; ಭಾವನೆಗಳ ಸಾಗರದಲ್ಲಿ ಪ್ರೇಮ-ದಾಂಪತ್ಯ ಬದುಕಿನ ಸಂಘರ್ಷ!
ಸಿನಿಮಾ ವಿಮರ್ಶೆ

'ಡಿಂಪಲ್ ಕ್ವೀನ್' ಬಣ್ಣದ ಬದುಕಿಗೆ 14 ವರ್ಷದ ಸಂಭ್ರಮ: ರಚಿತಾ ರಾಮ್ ಸಿನಿಪಯಣಕ್ಕೆ ಶುಭಾಶಯಗಳ ಮಹಾಪೂರ!
ಸಿನಿಮಾ ಸುದ್ದಿ

'ಡಿಂಪಲ್ ಕ್ವೀನ್' ಬಣ್ಣದ ಬದುಕಿಗೆ 14 ವರ್ಷದ ಸಂಭ್ರಮ: ರಚಿತಾ ರಾಮ್ ಸಿನಿಪಯಣಕ್ಕೆ ಶುಭಾಶಯಗಳ ಮಹಾಪೂರ!

ಕನ್ನಡ ಚಿತ್ರರಂಗದ 'ಗುಳಿಗೆನ್ನೆಯ ಚೆಲುವೆ' ಎಂದೇ ಖ್ಯಾತರಾಗಿದ್ದಾರೆ ರಚಿತಾ ರಾಮ್ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ ಅವ್ರ ಬಣ್ಣದ ಬದುಕು ಆರಂಭವಾಗಿ 14 ವರ್ಷ ಕಳೆದಿವೆ

'ಸಿನಿಮಾ ಬಗ್ಗೆ ಆಸಕ್ತಿಯಿಂದ ಕಲಿಯುವ ವಿದ್ಯಾರ್ಥಿಗಳು, ಸಮಗ್ರ ನೀತಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಗತ್ಯ': KFCC ಅಧ್ಯಕ್ಷೆ ಡಾ. ಜಯಮಾಲಾ

ಕನ್ನಡ ಚಿತ್ರರಂಗಕ್ಕೆ ಬೇಕಿರುವುದು ಸಿನಿಮಾಗಳ ಬಗ್ಗೆ ಆಸಕ್ತಿಯಿಂದ ಕಲಿಯುವ ವಿದ್ಯಾರ್ಥಿಗಳು, ಉತ್ತಮ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡುವವರು ಬರಬೇಕು, ಸಿನಿಮಾ ಪ್ರೀತಿಸುವವರು ಬರಬೇಕು, ದುಡ್ಡು ಮಾಡುವ ಜೊತೆಗೆ ಪ್ರೀತಿ ಇರುವವರು ಇನ್ನೂ ಹೆಚ್ಚಾಗಬೇಕು ಎಂದರು.

Love Mocktail 3 Movie Review: ತಂದೆ-ಮಗಳ ಬಾಂಧವ್ಯದ ಕತೆ ಹೇಳುವ ಲವ್ ಮಾಕ್ಟೇಲ್; ಹಾಸ್ಯ ಎಮೋಷನ್ ಗಳ ಕಾಕ್ಟೇಲ್; ಮೂರರಲ್ಲಿ ಇದುವೇ ಬೆಸ್ಟ್!
ಸಿನಿಮಾ ವಿಮರ್ಶೆ

Love Mocktail 3 Movie Review: ತಂದೆ-ಮಗಳ ಬಾಂಧವ್ಯದ ಕತೆ ಹೇಳುವ ಲವ್ ಮಾಕ್ಟೇಲ್; ಹಾಸ್ಯ ಎಮೋಷನ್ ಗಳ ಕಾಕ್ಟೇಲ್; ಮೂರರಲ್ಲಿ ಇದುವೇ ಬೆಸ್ಟ್!

ತುಳುನಾಡ ಕಥೆ ಹೊಂದಿರುವ 'ರಾಜನಿವಾಸ' ಏಪ್ರಿಲ್‌ನಲ್ಲಿ ತೆರೆಗೆ?
ಸಿನಿಮಾ ಸುದ್ದಿ

ತುಳುನಾಡ ಕಥೆ ಹೊಂದಿರುವ 'ರಾಜನಿವಾಸ' ಏಪ್ರಿಲ್‌ನಲ್ಲಿ ತೆರೆಗೆ?

ರಾಜ‌‌ನಿವಾಸ ಟ್ರೇಲರ್ ನೋಡಿದರೆ ತಕ್ಷಣ ಕಾಂತಾರದ ಝಲಕ್ ಕಾಣಿಸೀತು. ಆದರೆ ಇದು ಕಾಂತಾರಕ್ಕಿಂತಲೂ‌ ಮೊದಲೇ ತಯಾರಾದಂಥ ಕಥೆ. ಆದರೆ ಕೃತಿ ರೂಪಕ್ಕೆ ಇಳಿದು ಪರದೆಗೆ ಸಿದ್ಧಗೊಳ್ಳಲು ಇಷ್ಟು ಸಮಯ ತೆಗೆದುಕೊಂಡಿದೆ. ನಿಜ ಹೇಳಬೇಕೆಂದರೆ ಕಾಂತಾರ ಬಂದ ಬಳಿಕ‌ ಹೋಲಿಕೆಯ ಆರೋಪ ಎದುರಾದೀತು...

Valavaara Movie Review: ಒಂದೇ ರಾತ್ರಿಯಲ್ಲಿ ಜೀವನಾನುಭವ ಕಲಿಸುವ 'ಗೌರ'; ಮಕ್ಕಳ ನಡುವೆ ತಾರತಮ್ಯ, ಅಸಮಾನತೆ; ಹೃದಯಾಂತರಾಳಕ್ಕೆ ಇಳಿವ ಕತೆ!
ಸಿನಿಮಾ ವಿಮರ್ಶೆ

Valavaara Movie Review: ಒಂದೇ ರಾತ್ರಿಯಲ್ಲಿ ಜೀವನಾನುಭವ ಕಲಿಸುವ 'ಗೌರ'; ಮಕ್ಕಳ ನಡುವೆ ತಾರತಮ್ಯ, ಅಸಮಾನತೆ; ಹೃದಯಾಂತರಾಳಕ್ಕೆ ಇಳಿವ ಕತೆ!

Landlord Movie Review: ಸರ್ವರಿಗೂ ಸಮಾನತೆ, ಅಳಿದು ಉಳಿದವರ ವ್ಯಥೆಯಲ್ಲಿ ಹಳಿ ತಪ್ಪಿದ  ಕತೆ- ಲ್ಯಾಂಡ್​ಲಾರ್ಡ್; ಅನ್ಯಾಯದ ವಿರುದ್ಧ 'ರಾಚಯ್ಯ' ಹೋರಾಟ!

Mark Movie Review: ಮಸ್ತ್-ಜಬರ್ ದಸ್ತ್ 'ಮಾರ್ಕ್'; ಸೈಕೋ ಸೈಥಾನ್ ಮಾಸ್ ದರ್ಬಾರ್; ಕಿಚ್ಚನ ಕ್ಲಾಸಿ ಸ್ಟಂಟ್ಸ್- Fans ಗೆ ಫುಲ್ ಕಿಕ್!