ಸಿನಿಮಾ ಸುದ್ದಿಗಮನ ಸೆಳೆಯುತ್ತಿದೆ ಕನ್ನಡದ 'ವೈಟ್ ಅಂಡ್ ಬ್ಲಾಕ್' ವೆಬ್ ಸೀರಿಸ್, ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯ
ಹೊಸ ಕನ್ನಡ ವೆಬ್ ಸೀರಿಸ್ ವೈಟ್ ಅಂಡ್ ಬ್ಲಾಕ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕ್ರೈಮ್ ಥ್ರಿಲ್ಲರ್ ಮತ್ತು ವೈಜ್ಞಾನಿಕ ಕಾದಂಬರಿಗಳ ಸಂಯೋಜನೆಯಾದ ವೆಬ್ ಸೀರಿಸ್ ಸದ್ಯ ಸತ್ಯ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗುತ್ತಿದೆ.