ವಿದೇಶ'ಕಟ್-ಕಾಪಿ-ಪೇಸ್ಟ್' ಜನಕ ಲ್ಯಾರಿ ಟೆಸ್ಲರ್ ನಿಧನ
ಜಗದ್ವಿಖ್ಯಾತ ಕಂಪ್ಯೂಟರ್ ವಿಜ್ಞಾನಿಬ್ರಾಂಕ್ಸ್ ಮೂಲದ ಲಾರೆನ್ಸ್ "ಲ್ಯಾರಿ ಟೆಸ್ಲರ್ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು, ಕಂಪ್ಯೂಟರ್ ತಂತ್ರಜ್ಞಾನದಲ್ಲಿ ನಾವೆಲ್ಲಾ ಬಳಸುವ "ಕಟ್, ಕಾಪಿ ಮತ್ತು ಪೇಸ್ಟ್" ಗಳನ್ನು ಜನಪ್ರಿಯಗೊಳಿಸಿದ್ದ ಲ್ಯಾರಿ ಈ ವಾರ ನಿಧನರಾದರೆಂದು ಖ್ಯಾತ ಸಂಸ್ಥೆ ಜೆರಾಕ್ಸ್ ವರದಿ ಮಾಡಿದೆ